Skip to product information
1 of 2

Asha Raghu

ಬೊಗಸೆಯಲ್ಲಿ ಕಥೆಗಳು

ಬೊಗಸೆಯಲ್ಲಿ ಕಥೆಗಳು

Publisher - Upasana Books

Regular price Rs. 270.00
Regular price Rs. 270.00 Sale price Rs. 270.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00

ಹದಿಮೂರು ಮೆಟ್ಟಲುಗಳು

ಮೇಲಿನ ಕೋಣೆಗೆ ಇರುವುದು ಹನ್ನೆರಡು ಮೆಟ್ಟಲುಗಳಲ್ಲ ಹದಿಮೂರು ಅಂತ ಅದೆಷ್ಟು ಬಾರಿ ತಿದ್ದಿ ಹೇಳಿಕೊಟ್ಟರೂಅವನು ಹನ್ನೆರಡು ಅಂತಲೇ ಹೇಳುತ್ತಿದ್ದ. ಅವನ ಆಪ್ತಮಿತ್ರರಲ್ಲಿ ಒಬ್ಬನಾದ ಹಿಂದಿನ ಬೀದಿಯ  ಡಿಸೌಜ ತೀರಿಕೊಂಡಾಗ, ಎಚ್ಚರವಾಗಿಯೇ ತನ್ನ ವೀಲ್ ಛೇರಿನಲ್ಲಿ ಕುಳಿತು ಆಡುತ್ತಿದ್ದ. ಅಂದಿನಿಂದ ಮೇಲಿನ ಕೋಣಿಗೆ ಇರುವುದು ಹನ್ನೊಂದು ಮೆಟ್ಟಲುಗಳು ಅನ್ನತೊಡಗಿದ!

ಪ್ರಕಾಶಕರು - ಸಾಹಿತ್ಯ ಲೋಕ ಪ್ರಕಾಶನ

View full details

Talk about your brand

Share information about your brand with your customers. Describe a product, make announcements, or welcome customers to your store.