Skip to product information
1 of 1

Madhukar Balkuru

ಆಸೆಗಳು ಕನಸಾಗಿ ಬದಲಾಗಲಿ

ಆಸೆಗಳು ಕನಸಾಗಿ ಬದಲಾಗಲಿ

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಅವನ್ಯಾರೋ ಈ ಬದುಕಿನಲ್ಲಿ ನಮಗಿಂತ ಹೆಚ್ಚಿನದ್ದನ್ನು ಸಾಧಿಸುತ್ತಾರೆ ಎಂದರೆ ನಮಗೇಕೆ ಅದು ಸಾಧ್ಯವಾಗುವುದಿಲ್ಲ? ನಾವೆಲ್ಲಿ ಸೋಲುತ್ತಿದ್ದೇವೆ? ಎನ್ನುವ ಪ್ರಶ್ನೆಯನ್ನೇನೋ ನಾವು ಹಾಕಿಕೊಳ್ಳುತ್ತೇವೆ. ಆದರೆ ಉತ್ತರ ಸಿಕ್ಕದೇ ಬದುಕಿನುದ್ದಕ್ಕೂ ಸೋಲುತ್ತಿರುತ್ತೇವೆ.

ಹೀಗೆ ಸೋತವರು ಓದಬೇಕಾದ ಪುಸ್ತಕ 'ಆಸೆಗಳು ಕನಸಾಗಿ ಬದಲಾಗಲಿ', ಈ ಪುಸ್ತಕದಲ್ಲಿ ಲೇಖಕ ಮಧುಕರ್ ಬಳ್ಳೂರ್ ಅವರು ಗೆಲುವಿಗಾಗಿ ನಮ್ಮ ವ್ಯಕ್ತಿತ್ವವನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಮತ್ತು ಹೀಗೆ ಬದಲಾಯಿಸಿಕೊಳ್ಳುವ ಸುಲಭದ ದಾರಿಗಳು ಯಾವುದು, ನಮ್ಮೊಳಗೆ ಇರುವ ಆ ದಾರಿಗಳನ್ನು ನಾವು ಕಂಡುಕೊಳ್ಳುವುದು ಹೇಗೆ ಎನ್ನುವುದನ್ನು ಆತ್ಮೀಯ ಶೈಲಿಯ ಲೇಖನಗಳ ಮೂಲಕ ವಿವರಿಸಿದ್ದಾರೆ.

ನಮ್ಮ ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಮೂಲಕ ಇರುವ ಮಿತಿಯಲ್ಲೇ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ನಾವು ನಮ್ಮ ಸಂಸ್ಥೆಯ ಪ್ರಕಾಶನ ವಿಭಾಗದಿಂದ ಈ ಹೊಸ ಪುಸ್ತಕವನ್ನು ಹೊರತಂದಿದ್ದೇವೆ. ಎಂದಿನಂತೆ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ ನಾವಿದ್ದೇವೆ.

-ಗಣೇಶ ಕೆ. ಕಾರ್ಯದರ್ಶಿ,

ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ (ರಿ),
View full details

Talk about your brand

Share information about your brand with your customers. Describe a product, make announcements, or welcome customers to your store.