Dr. Suman Bharadwaj. K. P.
ಶ್ರೀ ಉಚ್ಛಿಷ್ಟಮಹಾಗಣಪತಿ ವರಿವಸ್ಯಾ
ಶ್ರೀ ಉಚ್ಛಿಷ್ಟಮಹಾಗಣಪತಿ ವರಿವಸ್ಯಾ
Publisher - ಶ್ರೀನಿಧಿ ಪ್ರಕಾಶನ
Regular price
Rs. 85.00
Regular price
Rs. 100.00
Sale price
Rs. 85.00
Unit price
/
per
- Free Shipping Above ₹250
- Cash on Delivery (COD) Available
Pages - 132
Type - Paperback
ಉತ್ತಮತ್ವಾತ್ ಉಚ್ಛಿಷ್ಟಃ – ಉಚ್ಛಿಷ್ಟನೆಂದರೆ ಉತ್ತಮನು. ಉಚ್ಛಿಷ್ಟಗಣಪತಿಯನ್ನು ಬಿಟ್ಟು ಈ ಚರಾಚರ ಸೃಷ್ಟಿಯಲ್ಲಿ ಉಳಿದಿರುವುದು ಇನ್ನೇನು ಇಲ್ಲ ಎಂದರ್ಥ.
ಸಕಲ ದೇವತಾ ಸ್ವರೂಪನು, ಪರಬ್ರಹ್ಮನ ಸಗುಣರೂಪನಾದ ಉಚ್ಛಿಷ್ಟಗಣಪತಿಯು ತನ್ನ ನಿಜ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನು ಬಹುಬೇಗನೆ ದಯಪಾಲಿಸುತ್ತಾನೆ.
ಅವನು ಕೇವಲ ತಂತ್ರಮಾರ್ಗಾನುಸಾರಿಗಳಿಗೆ ಮಾತ್ರವಲ್ಲದೆ ವೇದಮಾರ್ಗದವರಿಗೂ ಉಪಾಸ್ಯನು.
ಮಂತ್ರಮಹೋದಧಿ, ರುದ್ರಯಾಮಳ, ಕುಲಾರ್ಣವ ಮೊದಲಾದ ತಂತ್ರಶಾಸ್ತ್ರ ಗ್ರಂಥಗಳಲ್ಲಿ ವರವರದನಾದ ಶ್ರೀ ಉಚ್ಛಿಷ್ಟಮಹಾಗಣಪತಿಯ ಜಪ, ಸ್ತೋತ್ರ, ಪೂಜಾದಿ ಉಪಾಸನಾಕ್ರಮಗಳನ್ನು ಹೇಳಿರುವಂತೆ ಇಲ್ಲಿ ಸಂಗ್ರಹಿಸಿ ವಿವರಿಸಲಾಗಿದೆ.
Share
Subscribe to our emails
Subscribe to our mailing list for insider news, product launches, and more.