Skip to product information
1 of 1

Dr. Bimal Chajar

ಜೀರೋ ಆಯಿಲ್ ಕುಕ್ ಬುಕ್

ಜೀರೋ ಆಯಿಲ್ ಕುಕ್ ಬುಕ್

Publisher - ಸಪ್ನ ಬುಕ್ ಹೌಸ್

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಸಾಮಾನ್ಯವಾದ ನಂಬಿಕೆ ಏನೆಂದರೆ ಎಣ್ಣೆಯಿಲ್ಲದೆ ಒಳ್ಳೆಯ ಆಹಾರವನ್ನು ಸಿದ್ಧಪಡಿಸಲು ಸಾಧ್ಯವೇ ಇಲ್ಲ ಎಂಬುದು ಬಹುತೇಕ ಎಲ್ಲ ಕುಟುಂಬ ವರ್ಗದವರೂ ಕೊಬ್ಬಿನಾಂಶಗಳುಳ್ಳ ಎಣ್ಣೆಯನ್ನು ಅಡಿಗೆಯಲ್ಲಿ ಬಳಸುತ್ತಾರೆ. ಅಡಿಗೆ ಎಣ್ಣೆಗಳನ್ನು ನೂರಾರು ಕಂಪನಿಗಳು ಸಿದ್ಧಪಡಿಸುತ್ತವೆ ಅಥವಾ ಉತ್ಪತ್ತಿಮಾಡುತ್ತವೆ. ಆ ರೀತಿ ಸಿದ್ಧಪಡಿಸುವ ಎಣ್ಣೆಗಳಿಗೆ ಭಾರತದಲ್ಲಿ ಕೊಟ್ಟಿರುವ ಹೆಸರುಗಳು, ಸವೋಲ, ಪಾಮ್ ಆಯಿಲ್, ಸನ್‌ಗೋಲ್ಡ್ ಇತ್ಯಾದಿ, ಭಾರತೀಯರು ಉಪಯೋಗಿಸುವ ಇನ್ನೊಂದು ಕೊಬ್ಬಿನಾಂಶ ಉಳ್ಳ ವಸ್ತುವೆಂದರೆ ತುಪ್ಪ, ಈ ತುಪ್ಪ ಹಸುವಿನ ಹಾಲಿನಿಂದ ಬಂದದ್ದು.

ಈ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಅಡಿಗೆ ವಿಧಾನವೆಂದರೆ ಒಂದು ತೊಟ್ಟು ಎಣ್ಣೆ ಬೆಣ್ಣೆ, ತುಪ್ಪಗಳನ್ನು ಉಪಯೋಗಿಸದೆ ಅಡಿಗೆ ಮಾಡುವ ಬಗೆ ಹೇಗೆ ಎಂಬುದು, ಎಣ್ಣೆ ಇಲ್ಲವೇ ಇಲ್ಲ ಅಥವಾ ಸೊನ್ನೆ ಎಂಬುದು. ಆಧುನಿಕ ಮಾನವನ ಜೀವನ ಶ್ರಮರಹಿತರಾದುದಾಗಿದೆ. ಆದ್ದರಿಂದ ಹೆಚ್ಚು ಕೊಬ್ಬಿನಾಂಶಗಳುಳ್ಳ ಎಣ್ಣೆ, ಬೆಣ್ಣೆ ಮತ್ತು ತುಪ್ಪಗಳನ್ನು ಆಹಾರದಲ್ಲಿ ಬೆರೆಸುವುದರಿಂದ ಅವು ಶರೀರದಲ್ಲಿ ಕರಗಿ ವಿಸರ್ಜನೆಯಾಗುವ ಬದಲು ಅಲ್ಲಿ ಶೇಖರಣೆಗೊಳ್ಳುತ್ತಾ ಹೋಗುತ್ತವೆ. ನಮ್ಮ ಶರೀರಕ್ಕೆ ಸ್ವಲ್ಪ ಪ್ರಮಾಣದ ಕೊಬ್ಬಿನಾಂಶ ಬೇರೆಯೆಂಬುದು ನಿಜ. ಆದರೆ ಅದು ನಾವು ತಿನ್ನುವ ಪ್ರತಿಯೊಂದು ವಸ್ತುವಿನಲ್ಲೂ ಕಣ್ಣಿಗೆ ಕಾಣದಂತಹ ರೀತಿಯಲ್ಲಿರುತ್ತದೆ. ನಾವು ಹಾಲಿನ ಉತ್ಪನ್ನಗಳಾದ, ಬೆಣ್ಣೆ, ಚೀಸ್ ಕ್ರೀಮ್, ಮಾರ್ಗರೈನ್ ಮೊದಲಾದವುಗಳನ್ನು ಸಿಫಾರಸು ಮಾಡುವುದಿಲ್ಲ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)