{"product_id":"yogi-agnipatha-biography-raveendra-joshi-kannada-book","title":"ಯೋಗಿ ಅಗ್ನಿಪಥ","description":"\u003cp\u003e\u003cspan\u003eರಕ್ತ, ಗನ್ಪೌಡರ್ ಮತ್ತು ಮಾಫಿಯಾದ ಕರಾಳತೆಯಲ್ಲಿದ್ದ ಉತ್ತರ ಪ್ರದೇಶವನ್ನು ಬದಲಿಸುವ ಸಂಕಲ್ಪ ಮಾಡಿ ಅದರ ಕೀರ್ತಿಪತಾಕೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೇಸರಿಧಾರಿ ಸನ್ಯಾಸಿ, ಸಿಎಂ ಯೋಗಿ ಆದಿತ್ಯನಾಥ್ ಅವರ ರೋಚಕ ರಕ್ತಚರಿತ್ರೆ. ರವೀಂದ್ರ ಜೋಷಿ ವಿರಚಿತ ‘ಯೋಗಿ ಅಗ್ನಿಪಥ’ ಕೃತಿಯು, ರಾಜಕೀಯ ಚದುರಂಗದಲ್ಲಿ ಖಾಕಿಗೂ ಕಾವಿಗೂ ಬೆಸೆದ ಸಂಬಂಧ ಹಾಗೂ ಬುಲ್ಡೋಜರ್ ಆಡಳಿತದ ಅಸಲಿ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.\u003c\/span\u003e\u003c\/p\u003e","brand":"Raveendra Joshi","offers":[{"title":"Default Title","offer_id":49754207715587,"sku":"HB00007660","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Yogi-Agnipatha.jpg?v=1791098324","url":"https:\/\/harivubooks.com\/products\/yogi-agnipatha-biography-raveendra-joshi-kannada-book","provider":"Harivu Books","version":"1.0","type":"link"}