{"product_id":"yashasinatta-payana-articles-yandamoori-veerendranath-translated-to-kannada-by-rudraswapna-and-gopal-vajapayee-kannada-book","title":"ಯಶಸ್ಸಿನತ್ತ ಪಯಣ","description":"\u003cp\u003e...ಮನಸ್ಸಿನಲ್ಲಿಯ ಕೋಪವು ಮರುಕವಾಗಿ ಮಾರ್ಪಟ್ಟಿತು. ಕೋಪವು ಕರುಣೆಯಾಗಿ, ಮತ್ತರವು ಪ್ರೇಮವಾಗಿ, ಹಗೆಯೆಂಬುದು ಪ್ರೀತಿಯಾಗಿ, ಆವೇಶವು ಚಿಂತನೆಯಾಗಿ ಬದಲಾಗಬಹುದು. ಇವೆಲ್ಲ ನಮ್ಮ ದೌರ್ಬಲ್ಯಗಳ ಸ್ಥಾಯೀ ಭಾವನೆಗಳು.\u003c\/p\u003e\n\u003cp\u003eನಮಗೆ ಬೇಕಾದುದು; ಪರಿಸ್ಥಿತಿಯನ್ನು ಸಾಕ್ಷೀಭಾವದಿಂದ ನೋಡುವ ಶಕ್ತಿಯನ್ನು ರೂಢಿಸಿಕೊಳ್ಳುವುದು. ಸಮಸ್ಯೆಯನ್ನು ಮತ್ತೊಂದು ಕೋನದಿಂದಲೂ ಪರಿಶೀಲಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುವುದು.\u003c\/p\u003e\n\u003cp\u003eಆಗ, ನಮಗೆ ಯಾರೂ ಶತ್ರುಗಳಿರುವುದಿಲ್ಲ; ನಮಗೆ ಸಮಸ್ಯೆಗಳಿರುವುದಿಲ್ಲ; ನಗು ನಗುತ್ತಲೇ ಅವುಗಳ ನಿವಾರಣೆಯ ಮಾರ್ಗ ನಮಗೆಂದೂ ಕಾಣುತ್ತಿರುತ್ತದೆ.\u003c\/p\u003e\n\u003cp\u003eಆದೇ 'ಯಶಸ್ಸಿನತ್ತ ಪಯಣ...'\u003c\/p\u003e","brand":"Yandamoori Veerendranath | Kannada Rudraswapna and Gopal Vajapayee","offers":[{"title":"Default Title","offer_id":47665401069827,"sku":"HB00005503138","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Yashasinattapayanafp.jpg?v=1769052027","url":"https:\/\/harivubooks.com\/products\/yashasinatta-payana-articles-yandamoori-veerendranath-translated-to-kannada-by-rudraswapna-and-gopal-vajapayee-kannada-book","provider":"Harivu Books","version":"1.0","type":"link"}