{"product_id":"yakshagana-purvaranga-research-dr-shivakumar-alagodu-kannada-book","title":"ಯಕ್ಷಗಾನ ಪೂರ್ವರಂಗ","description":"\u003cp\u003eಯಕ್ಷಗಾನ ಪೂರ್ವರಂಗ\u003c\/p\u003e\n\u003cp\u003eಒಂದು ವಿಶಿಷ್ಟ ಸಂಸ್ಕೃತಿಯಿಂದಾಗಿ ವಿಶ್ವದ ಗಮನ ಸೆಳೆಯುತ್ತಿರುವ ಕರಾವಳಿ ಭಾಗದ ಅಪೂರ್ವ ಕಲಾಪ್ರಕಾರ ಯಕ್ಷಗಾನದ 'ಪೂರ್ವರಂಗ' ಮೊದಲ ಬಾರಿಗೆ ಆದ್ಯಂತವಾಗಿ ಡಾ. ಶಿವಕುಮಾರ ಅಳಗೋಡು ಅವರಿಂದ ಅಧ್ಯಯನಕ್ಕೆ ಒಳಪಟ್ಟು ಕೃತಿರೂಪದಲ್ಲಿ ಪ್ರಕಟವಾಗುತ್ತಿರುವುದು ಮುಂದಿನ ಯಕ್ಷಗಾನದ ಅಧ್ಯಯನಾಸಕ್ತರಿಗೆ ಅಪೂರ್ವ ಆಕರ ಗ್ರಂಥವಾಗುವುದರಲ್ಲಿ ಸಂಶಯವಿಲ್ಲ.\u003c\/p\u003e\n\u003cp\u003e-ಡಾ. ಅರುಣ ಕುಮಾರ ಎಸ್. ಆರ್ ಕಾರ್ಕಳ\u003c\/p\u003e\n\u003cp\u003eಪೂರ್ವರಂಗದ ಸಮಗ್ರ ಮಾಹಿತಿ ಇರುವ ಈ ಗ್ರಂಥ ಅತ್ಯುಪಯುಕ್ತದ್ದಾಗಿದೆ. ಸಮಗ್ರ ಪಡುವಲ ಪಾಯದ ಪೂರ್ಣ ಅಧ್ಯಯನ. ಅಂದರೆ ತೆಂಕು, ಬಡಗು, ಬಡಾಬಡಗು ಈ ಮೂರೂ ರೀತಿಗಳು ಅಧ್ಯಯನದ ತೆಕ್ಕೆಗೆ ಸಿಕ್ಕಿವೆ. ಇಡೀ ಕೃತಿಯ ಹತ್ತು ಪರ್ವಗಳಲ್ಲಿ ಚರ್ಚಿಸಿದ ಮಾಹಿತಿಗಳನ್ನು ಗಮನಿಸಿದಾಗ ಒಂದೇ ಕಡೆಗೆ ಅಷ್ಟೂ ವಿವರಗಳು ಉಪಲಬ್ಧವಿರುವ ಏಕೈಕ ಕೃತಿಯಾಗಿಯೂ ಇದು ಮಹತ್ತ್ವದ ಪುಸ್ತಕವಾಗುತ್ತದೆ.\u003c\/p\u003e\n\u003cp\u003e-ಶ್ರೀಧರ ಡಿ. ಎಸ್.\u003c\/p\u003e","brand":"Dr. Shivakuamr Alagodu","offers":[{"title":"Default Title","offer_id":47413165916419,"sku":"HB00005461","price":320.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/YakshaganaPurvaranga_754b6375-68df-43ae-8f93-99755c58559c.jpg?v=1762762630","url":"https:\/\/harivubooks.com\/products\/yakshagana-purvaranga-research-dr-shivakumar-alagodu-kannada-book","provider":"Harivu Books","version":"1.0","type":"link"}