{"product_id":"yaatre-padmalatha-irawati-karve-translated-by-chandrakanth-pokale-kannada-travelogue","title":"ಯಾತ್ರೆ","description":"\u003cp data-path-to-node=\"3\"\u003e\u003cb data-path-to-node=\"3\" data-index-in-node=\"0\"\u003eಯಾತ್ರೆ\u003c\/b\u003e\u003c\/p\u003e\n\u003cp data-path-to-node=\"4\"\u003e\"ಇರಾವತಿ ಕರ್ವೆಯವರು ಮರಾಠಿಯ ಶ್ರೇಷ್ಠ ಚಿಂತಕಿ. ಮಾನವವಂಶ ಹಾಗೂ ಸಮಾಜಶಾಸ್ತ್ರಜ್ಞೆಯೂ ಆಗಿದ್ದಾರೆ; ಅದೇ ಕಾಲಕ್ಕೆ ಅಪ್ಪಟ ಗೃಹಿಣಿಯೂ ಹೌದು. ಅವರು ಸಂಸ್ಕೃತಿ ಹಾಗೂ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಜೀವನದ ವಿವಿಧತೆಯನ್ನು ಶೋಧಿಸಿದ್ದಾರೆ. ಅವರದ್ದು ಅಪಾರವಾದ ಜೀವನಾನುಭವವನ್ನು ಹೊಂದಿದ ವಿರಾಗಿ ಮನಸ್ಸು; ಜೀವನದ ಕೆಡಕನ್ನು ತಟಸ್ಥವಾಗಿ, ಮಮತೆಯಿಂದ ನೋಡುತ್ತಾರೆ.\u003c\/p\u003e\n\u003cp data-path-to-node=\"5\"\u003eಅವರ ಬರಹಗಳಿಗೆ ಸೌಂದರ್ಯ ಪ್ರಜ್ಞೆ ಮತ್ತು ತರ್ಕವಿಲಾಸ ಪ್ರಾಪ್ತವಾಗಿದೆ. ಅವರು ಏಕಕಾಲಕ್ಕೆ ಭೂತ, ವರ್ತಮಾನ, ಭವಿಷ್ಯದೊಳಗೆ ಸಂಚರಿಸುತ್ತಾರೆ. ಹೀಗಾಗಿ ಅವರ ಚಿಂತನಶೀಲ ಬರಹಗಳಿಗೆ ಸಾರ್ವಕಾಲಿಕತೆ, ಚಿರಂತನತೆ ಪ್ರಾಪ್ತವಾಗಿದೆ.\"\u003c\/p\u003e\n\u003cp data-path-to-node=\"6\"\u003e\u003cb data-path-to-node=\"6\" data-index-in-node=\"0\"\u003e- ಚಂದ್ರಕಾಂತ ಪೋಕಳೆ\u003c\/b\u003e\u003c\/p\u003e","brand":"Irawati Karve, Translated By: Chandrakanth Pokale","offers":[{"title":"Default Title","offer_id":47618305655043,"sku":"HB00005503049","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Yaathre.jpg?v=1768212998","url":"https:\/\/harivubooks.com\/products\/yaatre-padmalatha-irawati-karve-translated-by-chandrakanth-pokale-kannada-travelogue","provider":"Harivu Books","version":"1.0","type":"link"}