{"product_id":"yaagniyamantropanishat-religious-kannada-book","title":"ಯಾಜ್ಜೀಯಮಂತ್ರೋಪನಿಷತ್","description":"ಬಳಕೆಯಲ್ಲಿ ಕೆಲವರಿಗೆ ಈಶೋಪನಿಷತ್ತು; ಕೆಲವರಿಗೆ ಈಶಾವಾಸ್ಯೋಪನಿಷತ್ತು. ಮೂಲತಃ ಶುಕ್ಲಯಜುರ್ವೇದದ ಕಾಣ್ವಸಂಹಿತೆಯಲ್ಲಿ ಮೂಡಿಬಂದ ಯಾಜ್ಜೀಯಮಂತ್ರೋಪನಿಷತ್ತು ಗಾತ್ರದಲ್ಲಿ ತುಂಬ ಕೆರಿದು; ಕೇವಲ ಹದಿನೆಂಟು ಮಂತ್ರಗಳು. ಅರ್ಥದಲ್ಲಿ ತುಂಬ ಹಿರಿದು: ಅಗೆದಷ್ಟು ಆಳ; ಬಗೆದಷ್ಟು ಅರ್ಥಭಾರ. ಇದು ವಾಮನ ತ್ರಿವಿಕ್ರಮನಾದ ಬಗೆ. ಇಲ್ಲಿ ಎಲ್ಲ ಇದೆ. ಇಲ್ಲಿ ಇಲ್ಲದ್ದು ಎಲ್ಲು ಇಲ್ಲ:\u003cbr\u003e\"ಯದಿಹಾಸ್ತಿ ತದನ್ಯತ್ರ...\"","brand":"Dr. Bannanje Govindacharya","offers":[{"title":"Default Title","offer_id":43552496124163,"sku":"HB00003740","price":60.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_2df596f7-8dc7-4b2b-a274-8ccc0874241f.jpg?v=1669553740","url":"https:\/\/harivubooks.com\/products\/yaagniyamantropanishat-religious-kannada-book","provider":"Harivu Books","version":"1.0","type":"link"}