{"product_id":"yaad-va-shem-novel-nemi-chandra-kannada-book","title":"ಯಾದ್‌ ವಶೇಮ್","description":"\u003cspan data-mce-fragment=\"1\"\u003eಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ಸಾಮಾನ್ಯ ಜನ ಅನುಭವಿಸಿದ ಯಾತನೆ, ಶೋಷಣೆ, ಲೈಂಗಿಕ ಕ್ರೌರ್ಯ ಇತ್ಯಾದಿ ಚಿತ್ರಣವೇ ಈ ಕಾದಂಬರಿ. ಜರ್ಮನಿಯಿಂದ ತಂದೆಯೊಂದಿಗೆ ಭಾರತಕ್ಕೆ ಬಂದಿದ್ದರೂ ಹ್ಯಾನ್ ಎಂಬ ಯಶಾದ್ ವಶೇಮ್ ಆ ನೆನಪುಗಳಿಂದ ತತ್ತರಿಸಿ ಹೋಗುತ್ತಾಳೆ. ಒಂದು ತುಣುಕು ಬ್ರೆಡ್ ಗಾಗಿ ಹುಡುಕಿ ಹುಡುಕಿ ಬಸವಳಿದ ಮಕ್ಕಳು ಸಾಲು ಸಾಲಾಗಿ ಸತ್ತರು. ಮಹಿಳೆಯರು ಕಾಮುಕರ ಲೈಂಗಿಕ ಶೋಷಣೆಗೆ ಒಳಗಾದರು. ವೃದ್ಧರು ಬರ್ಬರ ಹಿಂಸೆ ಅನುಭವಿಸಿದರು. ಊರು ತುಂಬೆಲ್ಲಾ ನರಕ ಯಾತನೆ, ಇಂತಹ ಭೀಕರ ಚಿತ್ರಣ ಕಟ್ಟಿಕೊಡುವ ಈ ಕಾದಂಬರಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (2007) ಹಾಗೂ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ ‘ಅಕ್ಕ ಪ್ರಶಸ್ತಿ’ (2009) ಪಡೆದಿದೆ.\u003c\/span\u003e","brand":"Nemichandra","offers":[{"title":"Default Title","offer_id":42138077397251,"sku":"HB00000171","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at7.37.24PM.jpg?v=1638540501","url":"https:\/\/harivubooks.com\/products\/yaad-va-shem-novel-nemi-chandra-kannada-book","provider":"Harivu Books","version":"1.0","type":"link"}