{"product_id":"vyumakesh-bakshiya-sahasagalu-golappa-colony-rahasya-thriller-novel-sharadindu-bandyopadhyay-to-kannada-m-v-nagaraj-rao-kannada-book","title":"ವ್ಯೋಮಕೇಶ ಬಕ್ಷಿಯ ಸಾಹಸಗಳು - ಗೋಲಪ ಕಾಲೋನಿ ರಹಸ್ಯ","description":"\u003cp\u003eಗೋಲಪ ಕಾಲೋನಿ ರಹಸ್ಯ” ಮೂಲತಃ“\u003cstrong\u003eಚರಿಯಾಖಾನಾ”(ಮೃಗಾಲಯ\u003c\/strong\u003e) ಎಂಬಹೆಸರಿನಲ್ಲಿ ಬರೆಯಲ್ಪಟ್ಟ ಬಂಗಾಳಿ ಕಾದಂಬರಿಯ ಕನ್ನಡ ಅನುವಾದಿತ ಕೃತಿ. ಈ ಕೃತಿಯ ಲೇಖಕರಾದ ಶರದೇಂದು ಬಂದೋಪಾಧ್ಯಾಯರು ಬಂಗಾಳಿ ಸಾಹಿತ್ಯದ ಮೇರು ಲೇಖಕರಲೊಬ್ಬರು (1899-1970). ಪ್ರಸಿದ್ಧ ಪತ್ತೇದಾರಿ ಪಾತ್ರ ವೋಮಕೇಶ ಬಕ್ಷಿಯ ಸೃಷ್ಟಿಕರ್ತರು. ಗೋಲಪ ಕಾಲೋನಿ ಕತೆಯನ್ನು ವಿಮರ್ಶಕರು ಮನುಷ್ಯ ಸ್ವಭಾವದ ಸಂಕೀರ್ಣತೆಯನ್ನು ಚಿತ್ರಿಸುವ ಅತ್ಯುತ್ತಮ ಕಥನವೆಂಬುದಾಗಿ ಪರಿಗಣಿಸಿದ್ದಾರೆ. ತನ್ನ ಸಹವರ್ತಿ ಅಜಿತನೊಂದಿಗೆ ಸೇರಿ ವೋಮಕೇಶ ಬಕ್ಷಿ, ಈ ಕಾಲೋನಿಯ ರಹಸ್ಯವನ್ನು ಹಂತ ಹಂತವಾಗಿ ಬಿಚ್ಚಿಡಲು ಪ್ರಯತ್ನಿಸುವ ರೋಚಕ, ನಿಗೂಢ ಕತೆ ಇಲ್ಲಿದೆ. 1967 ರಲ್ಲಿ ಈ ಕತೆಯನ್ನು ಆಧರಿಸಿ ಪ್ರಸಿದ್ಧ ಚಿತ್ರನಿರ್ದೇಶಕ ಸತ್ಯಜಿತ್ ರೇ ಸಿನಿಮಾ ತೆಗೆದು ಯಶಸ್ವಿಯಾದದ್ದು ಕೂಡ ಮುಖ್ಯ ಸಂಗತಿಯಾಗಿದೆ.\u003c\/p\u003e\n\u003cdiv width=\"100px\" class=\"sc-AxirZ fNScgK\"\u003e\u003cbr\u003e\u003c\/div\u003e","brand":"Sharadindu Bandyopadhyay, To Kannada : M V Nagaraj Rao","offers":[{"title":"Default Title","offer_id":49795966894339,"sku":"HB00007675","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/VyumakeshBakshiyaSahasagaluGolappacolonyRahasya.jpg?v=1791785025","url":"https:\/\/harivubooks.com\/products\/vyumakesh-bakshiya-sahasagalu-golappa-colony-rahasya-thriller-novel-sharadindu-bandyopadhyay-to-kannada-m-v-nagaraj-rao-kannada-book","provider":"Harivu Books","version":"1.0","type":"link"}