ಡಾ ಎಂ ಮಹಾದೇವಪ್ಪ
Publisher:
Regular price
Rs. 160.00
Regular price
Rs. 160.00
Sale price
Rs. 160.00
Unit price
per
Shipping calculated at checkout.
Couldn't load pickup availability
ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ, ರೈತನನ್ನು ಅನ್ನದಾತನೆಂದು ಕರೆಯುತ್ತೇವೆ. ಆದರೂ ಕೃಷಿಯಂತಹ ಪ್ರಧಾನ ವಲಯವನ್ನು ಗಂಭೀರವಾಗಿ ಭಾವಿಸಿಲ್ಲ. ಕೃಷಿಯನ್ನು ಕಾಲಕಾಲಕ್ಕೆ ಉನ್ನತೀಕರಿಸಲು ಬೇಕಾದ ವೈಜ್ಞಾನಿಕ ತಿಳುವಳಿಕೆಯನ್ನು ನಮ್ಮ ರೈತರಿಗೆ ನೀಡಿಲ್ಲ.
ಅಷ್ಟೇ ಅಲ್ಲ, ಅನುಭವಾಧಾರಿತವಾದ ಕೃಷಿಕರ ಜ್ಞಾನ ಪರಂಪರೆಯನ್ನು, ಆಧುನಿಕ ಕೃಷಿ ವಿಜ್ಞಾನ ಉಳಿಸುವ, ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ. ಭೂಮಿ, ಆಕಾಶ, ಮಳೆಗೆ ಇರುವ ಅವಿನಾಭಾವ ಸಂಬಂಧಗಳನ್ನು ಆಧುನಿಕ ಕೃಷಿಜ್ಞಾನ ಸರಿಯಾಗಿ ಅರ್ಥೈಸಿಕೊಳ್ಳದೆ ಇರುವುದರಿಂದ, ನಮ್ಮ ಕೃಷಿವಿಜ್ಞಾನದ ಸಂಶೋಧನೆಗಳು ರೈತರನ್ನು ಮುಟ್ಟಿಲ್ಲ. ಕೃಷಿವಿಜ್ಞಾನಿಗಳು ಮತ್ತು ರೈತರು ಮುಖಾಮುಖಿಯಾಗಿ ನೆಲಮುಗಿಲುಗಳೊಂದಿಗೆ ಬಾಂಧವ್ಯ ಬೆಳೆಸಿದಾಗ ರೈತನ ಮುಖದಲ್ಲಿ ನಗೆ ಕಾಣಬಹುದು.