ಪ್ರತಿಭಾ ಕೃಷ್ಣಮೂರ್ತಿ
Publisher:
Regular price
Rs. 130.00
Regular price
Rs. 130.00
Sale price
Rs. 130.00
Unit price
per
Shipping calculated at checkout.
Couldn't load pickup availability
ಪ್ರತಿನಿತ್ಯದ ಅಡುಗೆ ರಸಂ ಮತ್ತು ಸಾಂಬಾರ್‌ಗಳ ತಯಾರಿಕೆಗೆ ಯೋಚನೆ ಸೃಷ್ಟಿಯಾಗುವುದು ಸಹಜ. ಹಾಗಾಗಿ ನಾಲಿಗೆಗೆ ಸವಿಯಾದ ಹಾಗೂ ಆರೋಗ್ಯಕರ ರಸ ಖಾದ್ಯಗಳ ಪರಿಚಯ ಅವಶ್ಯಕ. ಈ ರಸ ಖಾದ್ಯಗಳು ಎಲ್ಲರಿಗೂ ಲಭ್ಯವಾಗಬೇಕೆಂಬ ಉದ್ದೇಶದಿಂದ ಶ್ರೀಮತಿ ಪ್ರತಿಭಾ ಕೃಷ್ಣಮೂರ್ತಿಯವರು ಈ ಪುಸ್ತಕದಲ್ಲಿ ಸರಳವಾದ ವಿಧಾನಗಳೊಂದಿಗೆ ಕಡಿಮೆ ಖರ್ಚಿನಲ್ಲಿ ತಯಾರಿಸುವ ರೀತಿಯನ್ನು ತೋರಿಸಿರುತ್ತಾರೆ.
ಇಲ್ಲಿ ತಿಳಿಸಿರುವ ರಸಂ, ಸಾಂಬಾರ್ ತಯಾರಿಕೆಯ ಹಲವು ಬಗೆಯ ವಿಧಾನಗಳನ್ನು ಅನುಸರಿಸಿ ರುಚಿಕರ ಅಡುಗೆಗಳನ್ನು ಆಸ್ವಾದಿಸುವಿರೆಂದು ಆಶಿಸುತ್ತೇವೆ. -
ಈ ಲೇಖಕಿಯ ಇತರ ಕೃತಿಗಳು :
1. ನೈಜ ಸೌಂದರ್ಯ ಸರಳ ಸೂತ್ರಗಳು
2. ರೈಸ್ ಸ್ಪೆಷಲ್ ಮತ್ತು ರಾಯತಗಳು
ಪ್ರಕಾಶಕರು - ಸಪ್ನ ಬುಕ್ ಹೌಸ್
