{"product_id":"vishwavikyata-vaidya-vijnaanigalu-avara-samshodhanegalu-non-fiction-kannada-book","title":"ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು ಅವರ ಸಂಶೋಧನೆಗಳು","description":"\u003cp\u003eಇಂದು ವೈದ್ಯವಿಜ್ಞಾನ ಅಪಾರ ಪ್ರಗತಿ ಸಾಧಿಸಿದೆ. ಕ್ರಿಸ್ತಪೂರ್ವದಿಂದ ಇಂದಿನವರೆಗೆ ಈ ರಂಗದಲ್ಲಿ ಅನೇಕರು ಮಾಡಿದ ಸಂಶೋಧನೆಗಳ ಫಲವೇ ಈ ಪ್ರಗತಿಗೆ ಕಾರಣವಾಗಿದೆ. ಯಾವುದೇ ಸಂಶೋಧನೆ ಮಾನವಕುಲದ ಒಳಿತಿಗೆ ಸಹಾಯಕವಾಗಬೇಕು ಎಂಬ ಧೈಯದಿಂದ ಈ ರಂಗದಲ್ಲಿ ಸಾಧನೆ ಮಾಡಿದ ನಲವತ್ತೊಂದು ಮಹನೀಯರ ಪರಿಚಯ ಇಲ್ಲಿದೆ. ಕೀರ್ತಿ, ಹಣ ಗಳಿಕೆ ಇವರ ಉದ್ದೇಶವಾಗಿರಲಿಲ್ಲ. ಇವರ ಸಂಶೋಧನೆ ಕೆಲವೊಮ್ಮೆ ಆಕಸ್ಮಿಕವಾಗಿತ್ತು. ಕೆಲವೊಮ್ಮೆ ದೀರ್ಘ ಪರಿಶ್ರಮದ ಫಲವಾಗಿತ್ತು. ಕೆಲವರಂತೂ ತಮ್ಮ ಸಂಶೋಧನೆಗೆ ತಾವೇ ಬಲಿಯಾದರು. ಇಂಥ ದುರಂತದ, ಕಷ್ಟ ಸಂಕಟದ, ಹರ್ಷದ ರೋಚಕ ಚಿತ್ರಣ ನೀಡುತ್ತದೆ ಈ ಕೃತಿ\u003c\/p\u003e","brand":"Dr.H.D. Chandrappa Gowda \u0026 Dr.N.Someshwara","offers":[{"title":"Default Title","offer_id":47846616695043,"sku":"HB00006795","price":165.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-17at6.00.01PM.jpg?v=1773750736","url":"https:\/\/harivubooks.com\/products\/vishwavikyata-vaidya-vijnaanigalu-avara-samshodhanegalu-non-fiction-kannada-book","provider":"Harivu Books","version":"1.0","type":"link"}