{"product_id":"vimarsheya-vimarshe-criticism-k-p-poornachandra-tejaswi-kannada-book","title":"ವಿಮರ್ಶೆಯ ವಿಮರ್ಶೆ","description":"ಇಪ್ಪತ್ತನೇ ಶತಮಾನದ ಕನ್ನಡ ಸಂಸ್ಕೃತಿಯ ಶೂದ್ರ ಆಂದೋಲನಕ್ಕೆ ಏಕೆ ಈ ಅದ್ವ್ಯತ ದೃಷ್ಟಿ ಹೆಚ್ಚು ಪ್ರಿಯವಾಯ್ತು? ಕುವೆಂಪುರವರಂತ ಬರಹಗಾರರು ಏಕೆ ಇದರಿಂದ ಪ್ರಭಾವಿತರಾದರು ಎಂಬುದು ಅತ್ಯಂತ ಸ್ಪಷ್ಟ. ಹೇಗೆ ಶೂದ್ರಸ್ತೋಮದ ಕ್ರಾಂತಿಗೆ ಈ \u003cspan data-mce-fragment=\"1\"\u003eಅ\u003c\/span\u003e\u003cspan data-mce-fragment=\"1\"\u003eದ್ವ್ಯತ\u003c\/span\u003e ಪ್ರಜ್ಞೆ ಚೈತನ್ಯ ತುಂಬಿತು ಎಂಬುದು 'ಮಲೆಗಳಲ್ಲಿ ಮದುಮಗಳು' ಮತ್ತು 'ಕಾನೂರು ಹೆಗ್ಗಡತಿ'ಗಳಲ್ಲಿ ಅತ್ಯಂತ ಕಲಾಪೂರ್ಣವಾಗಿ ಮೂಡಿದೆ. ಕುವೆಂಪು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚರಿತ್ರೆಗೆ ತಮ್ಮ ವೈಚಾರಿಕತೆ, ಕಾವ್ಯ ಮು೦ತಾದವೆಲ್ಲಕ್ಕಿಂತ ಹೆಚ್ಚಾಗಿ ಈ ಎರಡು ಕಾದಂಬರಿಗಳಿಂದ ಮುಖ್ಯರು.\u003cbr data-mce-fragment=\"1\"\u003e\u003cbr data-mce-fragment=\"1\"\u003e(ಒಳಪುಟಗಳಿಂದ)","brand":"K. P. Poornachandra Tejaswi","offers":[{"title":"Default Title","offer_id":42473413771523,"sku":"HB00002254","price":192.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9b9051da-eabb-4c9e-a1b4-19746a83271d.jpg?v=1644906141","url":"https:\/\/harivubooks.com\/products\/vimarsheya-vimarshe-criticism-k-p-poornachandra-tejaswi-kannada-book","provider":"Harivu Books","version":"1.0","type":"link"}