{"product_id":"vijnana-prapancha-samshodhaneya-jagattu-non-fiction-kannada-book","title":"ವಿಜ್ಞಾನ ಪ್ರಪಂಚ - ಸಂಶೋಧನೆಯ ಜಗತ್ತು","description":"\u003cp\u003e\u003cspan\u003eಪ್ರಚಾರವೇ ಸಿಗದಿರುವ ಅನೇಕ ಸಂಶೋಧನೆಗಳಿವೆ. ಅವೂ ವೈಜ್ಞಾನಿಕ ಮುನ್ನಡೆಗೆ ಕಾರಣವಾಗಿವೆ. ಸದಾ ಸಂಶೋಧನ ನಿರತರಾಗಿರುವ ವಿಜ್ಞಾನಿಗಳು ಸಫಲತೆಯನ್ನು ನಿರೀಕ್ಷಿಸುವುದು ಸಹಜವೇ. ಆದರೆ ಅವರು ಎಷ್ಟೋ ಸಲ ಸೋಲು, ಹತಾಶೆಗಳನ್ನು ಅನುಭವಿಸಬೇಕಾಗುತ್ತದೆ. ಸಂಶೋಧನೆಯ ಮಾರ್ಗದಲ್ಲಿ ದುರಂತಗಳೂ ಸಂಭವಿಸುತ್ತವೆ. ಸಂಶೋಧನೆಯ ಜಗತ್ತಿನ ಅನೇಕ ರೋಚಕ ವಿಷಯಗಳನ್ನು ಶ್ರೀ ಕೈವಾರ ಗೋಪೀನಾಥ್ ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ\u003c\/span\u003e\u003c\/p\u003e","brand":"Kaivara Gopinatha","offers":[{"title":"Default Title","offer_id":42020630888707,"sku":"HB00001546","price":45.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/samshodhaneya-jagattu_0001sj.jpg?v=1636356819","url":"https:\/\/harivubooks.com\/products\/vijnana-prapancha-samshodhaneya-jagattu-non-fiction-kannada-book","provider":"Harivu Books","version":"1.0","type":"link"}