{"product_id":"veera-kshatriya-kannada-history-book","title":"ವೀರ ಕ್ಷತ್ರಿಯ","description":"ಭರತ ಖಂಡದ ಇತಿಹಾಸದಲ್ಲಿ ಸ್ವಸಾಮರ್ಥ್ಯದಿಂದ ರಾಜ್ಯವನ್ನು ಕಟ್ಟಿ ಆಳಿರುವ ಕಲಿಗಳು ಅಸಂಖ್ಯಾತ ಮಂದಿ ಇದ್ದಾರೆ ಈ ಪುಣ್ಯ ಭೂಮಿಯನ್ನು ದಕ್ಷತೆಯಿಂದ ಆಳಿರುವ ರಾಜರುಗಳೆಲ್ಲಾ ಕ್ಷತ್ರೀಯರಲ್ಲ. ರಾಜನಾದವನಿಗೆ ಕ್ಷತ್ರಿಯತ್ವ ಎಂಬುದು ಮಾನದಂಡವಲ್ಲ. ಧೈರ್ಯ, ಸಾಹಸ, ಸಾಧನೆಯ ಹೋರಾಟದಲ್ಲಿ ಕ್ಷಾತ್ರತ್ವ ಇರಬೇಕು. ಸ್ವರಾಜ್ಯ ಸ್ಥಾಪನೆ, ಹಿಂದು ಧರ್ಮದ ರಕ್ಷಣೆಗಾಗಿ ಸಾಮ್ರಾಜ್ಯ ಕಟ್ಟಿ ಮಹಾ ಸಾಮ್ರಾಟನಾದ ಕ್ಷತ್ರಿಯನಲ್ಲದವನ ಹೋರಾಟದ ಯಶೋಗಾಥೆಯೇ ಈ ಮಹಾನ್ ಕೃತಿಯಾಗಿದೆ.","brand":"Koundinya","offers":[{"title":"Default Title","offer_id":42901893087491,"sku":"HB00002864","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_4e45e137-1efe-4116-9615-2bd93e76c083.jpg?v=1654607318","url":"https:\/\/harivubooks.com\/products\/veera-kshatriya-kannada-history-book","provider":"Harivu Books","version":"1.0","type":"link"}