{"product_id":"vedhagalu-kannada-book","title":"ವೇದಗಳು","description":"\u003cp\u003eಚಂದ್ರಿಕಾರವರು ಹಳೆಯ ತಲೆಮಾರು ಮತ್ತು ಹೊಸ ತಲೆಮಾರಿನ ಸಂಘರ್ಷಣೆಯನ್ನು ಅರ್ಥಮಾಡಿಕೊಂಡು ಎಲ್ಲ ರೀತಿಯ ಸಾಹಿತ್ಯ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ, ಇವರ ಪ್ರಯತ್ನ ಮೆಚ್ಚತಕ್ಕದ್ದು, ಇವರ ವೇದಗಳು: ಒಂದು ಇಣುಕು ನೋಟ ನಮ್ಮ ಪ್ರಕಾಶನದಿಂದ ಹೊರ ಬರುತ್ತಿರುವುದು ನನಗೆ ಸಂತೋಷದ ವಿಷಯವಾಗಿದೆ. ಇವರ ಸಾಹಿತ್ಯ ಕೃಷಿ ಹೀಗೆಯ ಮುಂದುವರೆಲೆಂದು ಆಶಿಸುತ್ತೇನೆ\u003c\/p\u003e","brand":"Chandrika","offers":[{"title":"Default Title","offer_id":47737849676035,"sku":"HB00006177","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-13at7.36.08PM_1.jpg?v=1770991684","url":"https:\/\/harivubooks.com\/products\/vedhagalu-kannada-book","provider":"Harivu Books","version":"1.0","type":"link"}