B. K. Murthyshwaraiah
Publisher -
Regular price
Rs. 65.00
Regular price
Rs. 65.00
Sale price
Rs. 65.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಜೇಮ್ಸ್ ಅಲೆನ್: ಜೇಮ್ಸ್ ಅಲೆನ್ರವರು ಬಾಲ್ಯದಲ್ಲಿಯೇ ತಂದೆಯನ್ನು ಮನೆಯನ್ನು ಕಳೆದುಕೊಂಡ ಕಾರಣ ಬ್ರಿಟನ್ನಲ್ಲಿ ಅನೇಕ ಸಂಸ್ಥೆಗಳಲ್ಲಿ ಕಾರ್ಯದರ್ಶಿಯಾಗಿ, ಉಗ್ರಾಣ ಪಾಲಕರಾಗಿ, ವಿವಿಧ ಬಗೆಯ ಉದ್ಯೋಗಗಳನ್ನು ನಿರ್ವಹಿಸಿದರು. ನಂತರ ಲಂಡನ್ - ಸೌತ್ ವೇಲ್ಸ್ಗೆ ಪ್ರಯಾಣಿಸಿ, ತಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳುತ್ತಾ, ಪತ್ರಕರ್ತನಾಗಿ ವರದಿಗಾರರಾಗಿ ಆನಂತರ ಲೇಖಕರಾಗಿ ವ್ಯಕ್ತಿ ವಿಕಾಸಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ರಚಿಸಿದರು. ಅವುಗಳಲ್ಲಿ ಒಂದು 'As A Man Thinketh'. ಜೇಮ್ಸ್ ಅಟೆನ್ ರವರು 47ನೇ ವಯಸ್ಸಿನಲ್ಲಿ ನಿಧನರಾದ ನಂತರ ಅವರ ಈ ಕೃತಿ ವಿಶ್ವದ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಕನ್ನಡಕ್ಕೆ ಇದೀಗ ವ್ಯಕ್ತಿಯ ಅರಿವಿನಂತೆ ವ್ಯಕ್ತಿತ್ವ ಹೆಸರಿನಲ್ಲಿ ಪ್ರಕಟವಾಗಿದೆ.
ವಂಶಿ ಪಬ್ಲಿಕೇಷನ್ಸ್.
