ಡಾ| ಟಿ. ವಿ. ಚಂದ್ರಶೇಖರ್
Publisher: ಪಂಚಮಿ ಪಬ್ಲಿಕೇಷನ್ಸ್
Regular price
Rs. 130.00
Regular price
Rs. 130.00
Sale price
Rs. 130.00
Unit price
per
Shipping calculated at checkout.
Couldn't load pickup availability
ವೃತ್ತಿಯಿಂದ ವೈದ್ಯರಾಗಿದ್ದುಕೊಂಡು ವೈದ್ಯಕೀಯ ಬದುಕನ್ನು ಆಳವಾಗಿ ಗ್ರಹಿಸುವುದು ಸುಲಭ ಮತ್ತು ಸಹಜ. ಈ ಕೃತಿಯನ್ನು ಓದುತ್ತ ಹೋದಂತೆಲ್ಲ, ಒಬ್ಬ ವೈದ್ಯ ತನ್ನ ವೃತ್ತಿಯ ಬದುಕನಷ್ಟೇ ಅಲ್ಲದೇ ಇಡೀ ಮಾನವನ ಬದುಕನ್ನು ಅತ್ಯಂತ ಆಳವಾಗಿ ಗ್ರಹಿಸಿಕೊಂಡು ಬದುಕಿನ ಸತ್ಯಗಳನ್ನು ಹೇಳುವುದಿದೆಯಲ್ಲ ಅದು ಸಾಮಾನ್ಯರಿಗೆ ಅಸಾಧ್ಯವಾದುದು. ಅದು ಬಡತನದ ಬವಣೆಯಲ್ಲಿ ಬೆಂದು ಬಂದ ಡಾ. ಟಿ. ವಿ. ಚಂದ್ರಶೇಖರ್ ಅವರಂಥ ಗಟ್ಟಿ ಜೀವನಾನುಭವದಿಂದ ಮಾತ್ರ ಸಾಧ್ಯ ಎಂಬ ಸತ್ಯವನ್ನು ಪ್ರಸ್ತುತ ಕೃತಿಯು ಅತ್ಯಂತ ವಸ್ತುನಿಷ್ಠವಾಗಿ ಹೇಳುತ್ತಾ ಸಾಗುತ್ತದೆ.
