Skip to product information
1 of 1

ಟಿ. ಕೇಶವ ಭಟ್ಟ

ವಡ್ಡಾರಾಧನೆ - ಗದ್ಯಾನುವಾದ

ವಡ್ಡಾರಾಧನೆ - ಗದ್ಯಾನುವಾದ

Publisher:

Regular price Rs. 150.00
Regular price Sale price Rs. 150.00
Sale Sold out
Shipping calculated at checkout.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಬಹುಚರ್ಚಿತವಾದ ಈ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾಚೀನ ಕಾವ್ಯಗಳ ಗದ್ಯಾನುವಾದ ಸರಣಿಯಲ್ಲಿ ಈಗ ಮರುಮುದ್ರಿಸಲಾಗುತ್ತಿದೆ. ಕನ್ನಡದ ಶ್ರೇಷ್ಠ ವಿದ್ವಾಂಸರಾದ ಟಿ. ಕೇಶವಭಟ್ಟರು ಬಹಳ ಶ್ರಮವಹಿಸಿ ಸುಭಗವಾದ ಕನ್ನಡದಲ್ಲಿ ಈ ಕೃತಿಯನ್ನು ಅನುವಾದ ಮಾಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇರುವ ವಿದ್ವಜ್ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದು  ಪ್ರಿಯವಾದ ಕೃತಿ ಎನಿಸಲಿದೆ.

ನಾಡೋಜ ಡಾ.ಮನು ಬಳಿಗಾರ್ 

ಅಧ್ಯಕ್ಷರು

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)