Skip to product information
1 of 1

Venkatesha Machakanoora

ಉತ್ಕಲ ವಂಗ

ಉತ್ಕಲ ವಂಗ

Publisher - ಸಪ್ನ ಬುಕ್ ಹೌಸ್

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

“ಉತ್ಕಲ ವಂಗ'  ಪ್ರವಾಸ ಕಥನ, ಒಡಿಶಾ ಮತ್ತು ಬಂಗಾಳ ಕುರಿತಾದದ್ದು. ಇದರೊಂದಿಗೆ ಐದು ಪ್ರವಾಸ ಕಥನಗಳ ಮೂಲಕ ಉತ್ತರ ಭಾರತದ ಒಂದೆರಡು ರಾಜ್ಯಗಳನ್ನು ಹೊರತು ಪಡಿಸಿ ಎಲ್ಲ ರಾಜ್ಯಗಳ ಪಾರಂಪರಿಕ ಕಥನವನ್ನು, ಲೇಖಕ ವೆಂಕಟೇಶ ಮಾಚಕನೂರ ಪ್ರವಾಸ ಕಥನದ ರೂಪದಲ್ಲಿ ಕನ್ನಡಿಗರಿಗೆ ನೀಡಿದ್ದಾರೆ. 
View full details