{"product_id":"urmile-su-rudramurthy-shastri-novel-based-on-ramayana-kannada-book","title":"ಊರ್ಮಿಳೆ","description":"\u003cp data-path-to-node=\"3\"\u003eಪಿತೃವಾಕ್ಯ ಪರಿಪಾಲನೆ ಮಾಡಲು ಹದಿನಾಲ್ಕು ವರ್ಷಗಳ ವನವಾಸಕ್ಕೆ ಹೊರಟಾಗ, ರಾಮ-ಸೀತೆಯರೊಂದಿಗೆ ಲಕ್ಷ್ಮಣನೂ ಹೊರಟುಹೋದ. ಲಕ್ಷ್ಮಣನ ಹೆಂಡತಿ ಊರ್ಮಿಳೆ ಆ ಹದಿನಾಲ್ಕು ವರ್ಷಗಳ ಕಾಲವನ್ನು ಪತಿಯಿಲ್ಲದೆ ಹೇಗೆ ಕಳೆದಳು? ಅವಳ ಭಾವನೆಗಳೇನು? ಅವಳ ಮನಸ್ಥಿತಿ ಹೇಗಿದ್ದಿರಬಹುದು?\u003c\/p\u003e\n\u003cp data-path-to-node=\"4\"\u003eದಶರಥನ ಬಳಿ ವರ ಕೇಳಿ ಮಹಾ ಅನರ್ಥಕ್ಕೆ ಕಾರಣಳಾದ ಕಿರಿಯರಾಣಿ ಕೈಕೇಯಿ, ದಶರಥನನ್ನೂ ಕಳೆದುಕೊಂಡು, ಯಾರನ್ನು ರಾಜನನ್ನಾಗಿ ಮಾಡಲು ಆಸೆ ಪಟ್ಟಳೋ ಆ ತನ್ನ ಮಗ ಭರತನಿಂದಲೇ ತಿರಸ್ಕೃತಳಾದಾಗ ಅವಳ ಮನಸ್ಥಿತಿ ಏನು? ಅವಳು ಆ ಹದಿನಾಲ್ಕು ವರ್ಷಗಳನ್ನು ಹೇಗೆ ಕಳೆದಿರಬಹುದು?\u003c\/p\u003e\n\u003cp data-path-to-node=\"5\"\u003eಮಹಾಕವಿ ವಾಲ್ಮೀಕಿ ಮೌನವಹಿಸಿರುವ ಕಡೆ, ಈ ಕಾದಂಬರಿಯು ಮಾತಾಡಲು ಪ್ರಯತ್ನಿಸಿದೆ.\u003c\/p\u003e","brand":"Su. Rudramurthy Shastri","offers":[{"title":"Default Title","offer_id":47622102614275,"sku":"HB00005503066","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/md_1234567115535_120120231407443.jpg?v=1768283755","url":"https:\/\/harivubooks.com\/products\/urmile-su-rudramurthy-shastri-novel-based-on-ramayana-kannada-book","provider":"Harivu Books","version":"1.0","type":"link"}