Aravinda Chokkadi
Publisher - ಸಪ್ನ ಬುಕ್ ಹೌಸ್
Regular price
Rs. 75.00
Regular price
Rs. 75.00
Sale price
Rs. 75.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಅಲೌಕಿಕ, ಅನಂತ, ಅಗೋಚರ ಜ್ಞಾನದ ತಾಯಿ ಉಪನಿಷತ್ತುಗಳು. ಜ್ಞಾನವು ಗೋಚರಕ್ಕಿಂತ ಹೆಚ್ಚು ಅಗೋಚರ ಮತ್ತು ಆದಿಯ ಕುರುಹು ಮತ್ತು ಅಂತ್ಯದ ಬಿಂದುಗಳಿಲ್ಲದ ಅಸದೃಶ ಅವತರಣಿಕೆಗಳ ಅಂಬರ, ಹುಟ್ಟಿನ ಮೂಲ, ಆತ್ಮದ ನೆಲೆ, ಸ್ವರೂಪ, ಸಾನಿಧ್ಯ, ಸಮ್ಮಿಲನ, ಆತ್ಮ-ಪರಮಾತ್ಮ ಸಂಬಂಧ, ಸೃಷ್ಟಿಯ ಉದ್ದೇಶ, ಸೃಷ್ಟಿ-ಮಾನವ ಸಂಬಂಧ, ಕಾಲದ ಅಗತ್ಯದ ಅವತಾರ ಅವತರಣಿಕೆಯ ಆಂತರ್ಯ, ಮೋಕ್ಷ ಪ್ರಾಪ್ತಿಯ ಮಾರ್ಗ ಹೀಗೆ ಬ್ರಹ್ಮ ಜ್ಞಾನವನ್ನು ಮಾನವ ಮಸ್ತಕಕ್ಕೆ ನಿಲುಕುವ ರೀತಿಯಲ್ಲಿ ಪ್ರಸ್ತುತಪಡಿಸಿ ಇಹ-ಪರ, ನರ-ನಾರಾಯಣ, ಆಕಾರ-ನಿರಾಕಾರ, ಆತ್ಮ-ಪರಮಾತ್ಮ ಸಂಬಂಧವನ್ನು ಕ್ರಿಸ್ತ ಪೂರ್ವದ ಅದೆಷ್ಟೋ ವರ್ಷಗಳ ಹಿಂದೆಯೇ ಲೋಕಕ್ಕೆ ತಿಳಿಸಿದ್ದು ಉಪನಿಷತ್ತು ಗಳು, ನಿರ್ದಿಷ್ಟ ಕಾಲಘಟ್ಟ ಮತ್ತು ಬರೆದವರ ಬಗ್ಗೆ ಖಚಿತತೆಯಿಲ್ಲದಿದ್ದರೂ, ಓದುತ್ತಾ ಹೋದ ಹಾಗೆ ಅಸಾಮಾನ್ಯ ವಿಷಯಗಳನ್ನು ಹೊರಗೆಡಹುವುದರ ಜೊತೆಗೆ, ಜೀವವನ್ನು ಅನನ್ಯ ಅನುಭೂತಿಗೆ ಒಳಪಡಿಸುವುದು ಮತ್ತು ಹುಟ್ಟಿನಿಂದ ಮೂಡಿದ ದೇವರು-ಧರ್ಮ-ಮೋಕ್ಷಗಳ ಪ್ರಶ್ನೆ, ಜಿಜ್ಞಾಸೆ, ವಿಡಂಬನೆಯಲ್ಲೇ ಉಳಿದ ಬಹಳಷ್ಟು ಉತ್ತರವಿಲ್ಲದ ಪ್ರಶ್ನೆಗಳ ಉತ್ತರವಾಗಿ ಎತ್ತರದಲ್ಲಿ ಕಾಣಿಸು ವುದು ಉಪನಿಷತ್ತುಗಳ ಹೆಚ್ಚುಗಾರಿಕೆ.
