{"product_id":"umpire-medam-novel-k-satyanarayana-kannada-book","title":"ಅಂಪೈರ್ ಮೇಡಂ","description":"\u003cp data-path-to-node=\"3\"\u003e\u003cb data-index-in-node=\"0\" data-path-to-node=\"3\"\u003eನಾನು ಸುಂದರಮ್ಮ\u003c\/b\u003e\u003c\/p\u003e\n\u003cp data-path-to-node=\"3\"\u003eಹೆಸರು ಹೇಳಬಹುದೇ ಹೊರತು ಯಾವ ಊರು, ಯಾರ ಪೈಕಿ ಎಂದು ಹೇಳಲಾಗದಷ್ಟು ನನ್ನ ಜೀವನ ಕಲಸಿಹೋಗಿದೆ.\u003c\/p\u003e\n\u003cp data-path-to-node=\"3\"\u003e\u003cstrong\u003e***\u003c\/strong\u003e\u003c\/p\u003e\n\u003cp data-path-to-node=\"3\"\u003eಹೆಂಗಸರು, ಬೇಕಾದರೆ ಗಂಡಸರ ಜೊತೆ ಮದುವೆ ಮಾಡಿಕೊಳ್ಳಲಿ, ಸಂಬಂಧ ಮಾಡಿಕೊಳ್ಳಲಿ. ಆದರೆ ಗಂಡಸರನ್ನು ನಿಭಾಯಿಸಬೇಕೇ ಹೊರತು, ಪ್ರೀತಿ-ಗೀತಿ ಅಂತ ಮಾಡೋಕೆ ಹೋಗಬಾರದು. ಹಾಗೆ ನಿಭಾಯಿಸುವುದೇ ಪ್ರೀತಿ ಎಂಬ ಭಾವನೆ ಬರುವಂತೆ ಮರುಳು ಮಾಡಬೇಕು.\u003cb data-index-in-node=\"0\" data-path-to-node=\"6\"\u003e\u003c\/b\u003e\u003c\/p\u003e\n\u003cp data-path-to-node=\"6\"\u003eನನ್ನ ಮಗಳನ್ನು ನೋಡಿ — ಮದುವೆ, ಕುಟುಂಬ, ದಾಂಪತ್ಯ ಅಂತೆಲ್ಲ ಅಡ್ಡದಾರಿ ಹಿಡಿಯಲು ಹೊರಟಿದ್ದಾಳೆ.\u003c\/p\u003e\n\u003cp data-path-to-node=\"7\"\u003e\u003cb data-index-in-node=\"0\" data-path-to-node=\"7\"\u003eನಾನು ವಿಮಲಾಬಾಯಿ\u003c\/b\u003e\u003c\/p\u003e\n\u003cp data-path-to-node=\"7\"\u003eಕೆಲಸದಿಂದ ರಿಟೈರ್ ಆದರೂ ನನ್ನ ಜೀವನದ ಬಗ್ಗೆ ಹೇಳೋಕೆ ಹೊರಟರೆ ಅದರಲ್ಲಿ ಏನೂ ಇಲ್ಲ. ಹೀಗಾಗಿ ನಾನು ಇನ್ನೊಬ್ಬರ, ಅಂದರೆ ನಿಮ್ಮೆಲ್ಲರ ಕತೆ ಹೇಳುತ್ತಾ, ತಿಳಿಯುತ್ತಾ ದಿನ ಕಳೀತಾ ಇದ್ದೀನಿ.\u003c\/p\u003e\n\u003cp data-path-to-node=\"8\"\u003eಎಂ.ಪಿ. ಅನಸೂಯನಿಗೆ ಬೇಗ ಮದುವೆ ಆಗಲಿ, ಜೀವನ ಚೆನ್ನಾಗಿರಲಿ, ಅಷ್ಟೇ ಸಾಕು.\u003c\/p\u003e","brand":"K Satyanarayana","offers":[{"title":"Default Title","offer_id":47618358444291,"sku":"HB00005503053","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/umpire-madam.jpg?v=1768217733","url":"https:\/\/harivubooks.com\/products\/umpire-medam-novel-k-satyanarayana-kannada-book","provider":"Harivu Books","version":"1.0","type":"link"}