Skip to product information
1 of 1

ಮೀರಾ ಗಣಪತಿ

ಉಮಾ ಮತ್ತು ಉಪ್ಪಿಟ್ಟು

ಉಮಾ ಮತ್ತು ಉಪ್ಪಿಟ್ಟು

Publisher: ಪ್ರಥಮ್ ಬುಕ್ಸ್

Regular price Rs. 40.00
Regular price Sale price Rs. 40.00
Sale Sold out
Shipping calculated at checkout.

ಉಮಾ ನಾಲ್ಕನೇ ಕ್ಲಾಸಿನ ಹುಡುಗಿ. ತಿಂಡಿ ಎಂದರೆ ಅಷ್ಟಕ್ಕಷ್ಟೆ. ಏನು ಕೊಟ್ಟರೂ ಆಟದ ವಸ್ತು. ಅಮ್ಮನಿಗೆ ಸುಸ್ತೋ ಸುಸ್ತು. ಹುಡುಗಿಯ ತಿಂಡಿಯ ಆಟ ನಿಲ್ಲಿಸೋದು ಹೇಗೆ? ಬನ್ನಿ ನೋಡೋಣ.

View full details