{"product_id":"udugore-novel-ravi-belagere-kannada-book","title":"ಉಡುಗೊರೆ","description":"\u003cp\u003eಈ ಪುಸ್ತಕವೊಂದು ಉಡುಗೊರೆ ನಿಮಗೆ ಯಾರು ಕೊಟ್ಟರು? ಅವರು ನಿಮಗೆ ತುಂಬ ಆಪ್ತರು. ಸುಮ್ಮನೆ ಕೊಟ್ಟಿಲ್ಲ. ನಿಮ್ಮ ಒಂಟಿತನದಲ್ಲಿ, ಬೇಸರದಲ್ಲಿ, ಹರುಷದಲ್ಲಿ, ನೀವು ಹೊಸ ಕೆಲಸಕ್ಕೆ ಹೊರಡುವಾಗಿನ ಅಳುಕಿನಲ್ಲಿ, ನಿಮ್ಮ ನಿರ್ಧಾರದ ಘಳಿಗೆಯಲ್ಲಿ ನಿಮಗೆ ಇದು ನೆರವಾಗುವ ಉಡುಗೊರೆ, ನಿಮ್ಮಜೊತೆಗೆ ಇದನ್ನಿಟ್ಟುಕೊಳ್ಳಿ. Be successful. ಬದುಕಿನಲ್ಲಿ ಗೆಲುವೊಂದೇ ಮುಖ್ಯವಲ್ಲ. ಆದರೆ ಗೆಲುವಿಲ್ಲದೆ ಬದುಕಿಲ್ಲ. ನಿಮ್ಮ ಗೆಲುವಿಗೆ, ಪ್ರತಿ ಕ್ಷಣದ ಗೆಲುವಿಗೆ ಶುಭ ಕೋರುತ್ತ ನಿಮ್ಮ ಜೊತೆ ಜೊತೆಗೇ ನಾನಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ನಿಮ್ಮ\u003c\/p\u003e\n\u003cp\u003eರವಿ ಬೆಳಗೆರೆ\u003c\/p\u003e","brand":"Ravi Belagere","offers":[{"title":"Default Title","offer_id":42103244292355,"sku":"HB00000922","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/udugore_1.jpg?v=1637839449","url":"https:\/\/harivubooks.com\/products\/udugore-novel-ravi-belagere-kannada-book","provider":"Harivu Books","version":"1.0","type":"link"}