{"product_id":"tunta-gopiya-adbhuta-yatre-childrens-novel-vasamurthy-to-kannada-m-r-guruprasad-kannada-book","title":"ತುಂಟ ಗೋಪಿಯ ಅದ್ಬುತ ಯಾತ್ರೆ","description":"\u003cp\u003eಪುಟ್ಟ ಬಾಲಕ ಗೋಪಿ ಲೋಕಾನುಭವ ಪಡೆದು ಪಕ್ವವಾಗುವ ಕಥೆಯನ್ನು ಈ ಪುಸ್ತಕ ಹೇಳುತ್ತದೆ.\u003c\/p\u003e\n\u003cp\u003eತನ್ನ ವಯಸ್ಸಿಗೆ ಸಹಜ ಕುತೂಹಲ, ಬೆರಗು, ಅಚ್ಚರಿಗಳನ್ನು ತುಂಬಿಕೊಂಡ ಗೋಪಿ ಪುಟ್ಟ ಚಿಟ್ಟೆಯ ಸಹಾಯದಿಂದ ಮನೆಯಿಂದ ಆಚೆಯ ಹೊರಲೋಕದ ವಿಸ್ಮಯಕರ ಅನುಭವಗಳನ್ನು ಪಡೆಯುತ್ತಾನೆ.\u003c\/p\u003e\n\u003cp\u003eರಕ್ತ ಹೀರುವ ಕೀಟಗಳು, ಹೂವಿನ ಸುವಾಸನೆ, ಜೇನಿನ ಸಿಹಿ, ಉಪದ್ರವಿಯಾದ ಮನುಷ್ಯ, ಅದ್ಭುತಗಳಿಂದ ಕೂಡಿದ ಪ್ರಾಣಿ ಮತ್ತು ಸಸ್ಯ ಪ್ರಪಂಚವನ್ನು ಗೋಪಿ ಈ ಪಯಣದಲ್ಲಿ ಎದುರುಗೊಳ್ಳುತ್ತಾನೆ.\u003c\/p\u003e\n\u003cp\u003eರಮ್ಯ ಕಲ್ಪನೆ, ಸರಳ ಮತ್ತು ಸುಂದರ ಭಾಷೆ, ಮನಸ್ಸನ್ನು ಉಲ್ಲಾಸಗೊಳಿಸುವ ಪುಟ್ಟ ಬಾಲಕನ ಅನುಭವ ಓದುಗರಿಗೆ ಮುದವನ್ನು ನೀಡುತ್ತವೆ.\u003c\/p\u003e\n\u003cp\u003eಕೇಶವ ಮಳಗಿ\u003c\/p\u003e\n\u003cp\u003eಸರಳವಾಗಿ ಬರೆಯುವುದು ಒಂದು ಸಿದ್ಧಿ:\u003c\/p\u003e\n\u003cp\u003eಅದರಲ್ಲಿಯೂ ಮಕ್ಕಳಿಗೆ ತಾಕುವಂತೆ ಬರೆಯುವುದು\u003c\/p\u003e\n\u003cp\u003eಮತ್ತೊಂದು ಮಜಲಿನ ಸಿದ್ದಿ: ಇದು ಗುರುಪ್ರಸಾದರಿಗೆ ಒಲಿದಿದೆ. ಕಾಲ್ಪನಿಕತೆ, ವಿನೋದದ ಜೊತೆಗೆ ಜಗತ್ತನ್ನು ಭಿನ್ನ ನೆಲೆಗಳಲ್ಲಿ ನಿಂತು ನೋಡುವ ಅಗತ್ಯವನ್ನು ಪ್ರತಿಪಾದಿಸುವ ಅವರ ಕಥಾಶೈಲಿ ಮಕ್ಕಳಿಗೆ ಮನರಂಜನೆಯ ಜೊತೆಗೆ ಮನೋವಿಕಾಸಕ್ಕೂ ಜೊತೆಯಾಗುತ್ತದೆ.\u003c\/p\u003e\n\u003cp\u003eಸಿ. ಎಸ್. ಮಹೇಶ್ ಕುಮಾರ್\u003c\/p\u003e","brand":"Vasamurthy, To Kannada: M.R Guruprasad","offers":[{"title":"Default Title","offer_id":47476805075203,"sku":"HB00005779","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/TuntaGopiyaAdbhutaYatre.jpg?v=1764065141","url":"https:\/\/harivubooks.com\/products\/tunta-gopiya-adbhuta-yatre-childrens-novel-vasamurthy-to-kannada-m-r-guruprasad-kannada-book","provider":"Harivu Books","version":"1.0","type":"link"}