{"product_id":"tramontana-mattu-itara-kathegalu-kannada-book","title":"ಟ್ರಮಂಟಾನ ಮತ್ತು  ಇತರ ಕಥೆಗಳು","description":"\u003cp\u003eಗೇಬ್ರಿಯಲ್ ಗಾರ್ಸಿಯ ಮಾರ್ಕೆಸ್, ಲ್ಯಾಟಿನ್ ಅಮೆರಿಕಾದ. ಸ್ವಾನಿಷ್ ಭಾಷೆಯ, ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವೀ ಲೇಖಕ. ಕೇವಲ ಯೂರೋಪ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ದಂಥ ದೇಶಗಳ ಸಾಹಿತಿಗಳಷ್ಟೇ ಪ್ರಭಾವಶಾಲಿಗಳಾಗಿದ್ದ ಸಾಹಿತ್ಯಕ ಪ್ರಪಂಚದಲ್ಲಿ ಅತ್ಯಂತ ಭಿನ್ನ ರೀತಿಯ ಅನುಭವಗಳನ್ನು ಅಭಿವ್ಯಕ್ತಿ ಮಾಡಿದವನು ಮಾರ್ಕೆಸ್, ಕನ್ನಡ ಸಾಹಿತ್ಯದಲ್ಲಿ ನವ್ಯ ಹಾಗೂ ನವೋತ್ತರ ಲೇಖಕರು ಇವನ ಕೃತಿಗಳಿಗೆ, ಈತನ ವಿಭಿನ್ನ ಅನುಭವಗಳಿಗೆ ಹಾಗೂ ತಂತ್ರಕ್ಕೆ ಮಾರುಹೋದವರಾಗಿದ್ದರು. ಈ ಸಾಹಿತಿ ನಮ್ಮ ಕಣ್ಮುಂದೆಯೇ 2014 ರವರೆಗೆ ಜೀವಿಸಿದ್ದವನು. 1984 ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದವನು.\u003c\/p\u003e\n\u003cp\u003eಈತನ 'srtange pilgrims' ಎನ್ನುವ ಕೃತಿಯು ಇವನ ಕೃತಿ ಸಮೂಹದಲ್ಲೇ ಬಹಳ ಅಪರೂಪದ್ದು. ಇದು ಲ್ಯಾಟಿನ್ ಅಮೆರಿಕಾದ ಪ್ರತಿಭಾವಂತ ಸಾಹಿತಿಯೊಬ್ಬನು ತನ್ನ ಯೂರೋಪ್ ಅನುಭವಗಳನ್ನು ಲ್ಯಾಟಿನ್ ಅಮೆರಿಕಾದ ಮೂಸೆಯಲ್ಲಿಟ್ಟು ರಚಿಸಿರುವಂಥದ್ದು. ಅದೇ ಮಾರ್ಕೆಸ್ ಮಾಂತ್ರಿಕತೆಯನ್ನು ಇಲ್ಲಿಯೂ ಕಾಣಬಹುದಾಗಿದೆ . 'ಮರಿಯಾ ಡೋಸ್ ಪ್ರಜೆಸ್ ಹಾಗೂ 'ಅಧ್ಯಕ್ಷರೇ ಪ್ರಯಾಣ ಸುಖಕರವಾಗಿರಲಿ' ಎನ್ನುವ ಕಥೆಗಳೇ ನಿದರ್ಶನ\u003c\/p\u003e","brand":": To Kannada T S Raghunath","offers":[{"title":"Default Title","offer_id":47733072527619,"sku":"HB00006109","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-11at3.54.36PM.jpg?v=1770805951","url":"https:\/\/harivubooks.com\/products\/tramontana-mattu-itara-kathegalu-kannada-book","provider":"Harivu Books","version":"1.0","type":"link"}