{"product_id":"tonde-chappara-novel-pramod-maravanthe-kannada-book","title":"ತೊಂಡೆ ಚಪ್ಪರ","description":"\u003cp\u003e'ಚಂದ ಚಂದ ನನ್ ಹೆಂಡ್ತಿ' ಎಂದು ಚಂದವಾಗಿ ಚಂದನವನಕ್ಕೆ ಕಾಲಿಟ್ಟವರು ಪ್ರಮೋದ್ ಮರವಂತೆ.\u003c\/p\u003e\n\u003cp\u003eಕಾಂತಾರ ಚಿತ್ರದ 'ಸಿಂಗಾರ ಸಿರಿಯೇ', 'ಇನ್ನೂನು ಬೇಕಾಗಿದೆ', 'ಪರಿಚಯವಾದೆ', 'ನಾ ನಿನಗೆ ನೀ ನನಗೆ' ಇತ್ಯಾದಿ, ಇವರ ಜನಪ್ರಿಯ ಗೀತೆಗಳು.\u003c\/p\u003e\n\u003cp\u003eಸದ್ಯ ಚಿತ್ರರಂಗದ ಮುಂಚೂಣಿ ಸಾಹಿತಿಗಳಲ್ಲಿ ಒಬ್ಬರಾಗಿ 400ಕ್ಕೂ ಅಧಿಕ ಗೀತೆಗಳನ್ನು ರಚಿಸಿದ್ದಾರೆ. ಹಾಗೆ 5 ಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ.\u003c\/p\u003e\n\u003cp\u003eಟ್ಯೂನುಗಳಿಗೆ ಪದ ಜೋಡಿಸುತ್ತ ಸುಂದರ ಹಾಡನ್ನು ಹೊಸೆಯುತ್ತಿದ್ದ ಪ್ರಮೋದ್ ಮರವಂತೆ ತಮ್ಮ ಮನಸಲ್ಲಿ ಬಹುವರ್ಷಗಳಿಂದ ಇದ್ದ ಟ್ಯೂನಿಗೆ ಪದ ಪದಗಳು ವಾಕ್ಯ ವಾಕ್ಯಗಳನ್ನು ಜೋಡಿಸಿ ಸುಂದರವಾದ ಕಾದಂಬರಿಯನ್ನೇ ನಮ್ಮ ಕೈಗಿತ್ತಿದ್ದಾರೆ.\u003c\/p\u003e\n\u003cp\u003eತೊಂಬತ್ತರ ದಶಕದ ಗ್ರಾಮೀಣ ಕಥಾಹಂದರ ಇರುವ ಈ ಕಾದಂಬರಿ ನಿಮ್ಮನ್ನು ಅ ಕಾಲಮಾನಕ್ಕೆ ಕರೆದೊಯ್ಯುವುದು ಖಚಿತ.\u003c\/p\u003e\n\u003cp\u003eಓದಿ.. ಓದಿಸಿ... ಹರಸಿ...\u003c\/p\u003e","brand":"Pramod Maravanthe","offers":[{"title":"Default Title","offer_id":47100594684163,"sku":"HB00005389","price":155.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/TondeChappara.jpg?v=1755509568","url":"https:\/\/harivubooks.com\/products\/tonde-chappara-novel-pramod-maravanthe-kannada-book","provider":"Harivu Books","version":"1.0","type":"link"}