ಡಾ. ಹಿ. ಚಿ. ಬೋರಲಿಂಗಯ್ಯ
Publisher: ಕನ್ನಡ ವಿಶ್ವವಿದ್ಯಾಲಯ
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
Couldn't load pickup availability
ಕರ್ನಾಟಕ ಜಾನಪದ ಮತ್ತು ಬುಡಕಟ್ಟು ಅಧ್ಯಯನ ಕ್ಷೇತ್ರದಲ್ಲಿ ಪ್ರಸಿದ್ಧ ವಿದ್ವಾಂಸರಾಗಿರುವ ಡಾ.ಹಿ.ಚಿ.ಬೋರಲಿಂಗಯ್ಯ ಅವರು ವಿಶ್ವವಿದ್ಯಾಲಯದ ಪ್ರತಿಭಾವಂತ ಹಿರಿಯ ಪ್ರಾಧ್ಯಾಪಕರು. ಅವರ ಗೊಂಡರ ರಾಮಾಯಣ ಕೃತಿಯು ಒಂದು ವಿಶಿಷ್ಟ ಸಂಶೋಧನಾ ಕೃತಿಯಾಗಿದ್ದು ಬುಡಕಟ್ಟು ರಾಯಾಯಣಗಳ ತೌಲನಿಕ ಅಧ್ಯಯನಕ್ಕೆ ಪ್ರಮುಖ ಆಕರವಾಗಿದೆ. ಕನ್ನಡದ ಒಂದು ಪ್ರತ್ಯೇಕ ಭಾಷಾ ಪ್ರದೇಶವೆನಿಸಿದ ಗೊಂಡರ ಬುಡಕಟ್ಟು ಉಪಭಾಷೆಯನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡು ಕಾವ್ಯದ ಒಳ ಆಶಯಗಳನ್ನು ಗುರುತಿಸುವ ಮೂಲಕ ಸಂಸ್ಕೃತಿ ಅಧ್ಯಯನ ಕ್ಷೇತ್ರಕ್ಕೆ ಒಂದು ಹೊಸ ವ್ಯಾಖ್ಯೆಯನ್ನು ನೀಡಿದ್ದಾರೆ. ಇಂತಹ ಅಪೂರ್ವ ಗ್ರಂಥವನ್ನು ಕನ್ನಡ ವಿಶ್ವವಿದ್ಯಾಲಯವು ಮರುಮುದ್ರಣ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಈ ಗ್ರಂಥದ ಸಂಪಾದಕ ಮತ್ತು ಸಂಶೋಧಕರಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
ಡಾ. ಎ. ಮುಲಿಗೆಪ್ಪ
ಡಾ. ಎ. ಮುಲಿಗೆಪ್ಪ
