{"product_id":"the-gift-self-help-ravi-belagere-kannada-book","title":"ದಿ ಗಿಫ್ಟ್","description":"\u003cp\u003eಒಬ್ಬರು ಮತ್ತೊಬ್ಬರಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ ಸಮಯ. ಎರಡನೆಯ ಅತ್ಯುತ್ತಮ ಕೊಡುಗೆ ಪುಸ್ತಕ. ಇದು ಅಂತಹದೊಂದು ಉಡುಗೊರೆ: 'ದಿ ಗಿಫ್ಟ್' ನೀವು ಮತ್ತೇನು ಕೊಟ್ಟರೂ ಮರೆತು ಹೋಗುತ್ತದೆ. ಪುಸ್ತಕ ಕೂಡ ಅಷ್ಟೆ: ಅದು ಕಳೆದು ಹೋಗುತ್ತದೆ. ಆದರೆ ಪುಸ್ತಕ ಕೊಟ್ಟ ನೆನಪು? ಅದು ಅವಳು ಕೊಟ್ಟ ಮೊದಲ ಮುತ್ತಿನಂತೆ. ಅದನ್ನು ಮನಸು ಮರೆದು ಹೋದರೂ ದೇಹ ನೆನಪಿಟ್ಟುಕೊಳ್ಳುತ್ತದೆ. ಈ ಪುಸ್ತಕ ನಿಮಗೂ, ನೀವಿದನ್ನು ಉಡುಗೊರೆಯಾಗಿ ಕೊಟ್ಟ ಅವರಿಗೂ ಶಾಶ್ವತವಾಗಿ ನೆನಪಿರುತ್ತದೆ ಎಂಬ ಭರವಸೆಯೊಂದಿಗೆ ನಿಮಗಿದನ್ನು ಕೊಡುತ್ತಿದ್ದೇನೆ. ಸ್ವೀಕರಿಸಿ.\u003c\/p\u003e\n\u003cp\u003e- ರವಿ ಬೆಳಗೆರೆ.   \u003c\/p\u003e","brand":"Ravi Belagere","offers":[{"title":"Default Title","offer_id":42103407673603,"sku":"HB00000912","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/TheGift.jpg?v=1760776088","url":"https:\/\/harivubooks.com\/products\/the-gift-self-help-ravi-belagere-kannada-book","provider":"Harivu Books","version":"1.0","type":"link"}