{"product_id":"tantrasaara-sangraha-religious-kannada-book","title":"ತಂತ್ರಸಾರ - ಸಂಗ್ರಹ","description":"ತಾಂತ್ರಿಕ ಪ್ರಪಂಚಕ್ಕೆ ಒಂದು ಅನನ್ಯವಾದ ಕೊಡುಗೆ : ತಂತ್ರಸಾರ ಸಂಗ್ರಹ. ಭಗವಂತನೆ ನುಡಿದ ತಂತ್ರಸಾರದ ಸಂಗ್ರಹ. ಇಲ್ಲಿದೆ ವೈಷ್ಣವ ತಂತ್ರದ ವಿಶ್ವರೂಪ ದರ್ಶನ. ವಾಮನ ತ್ರಿವಿಕ್ರಮನಾದ ಬಗೆ ! ತಾಂತ್ರಿಕ ಪರಂಪರೆಯ ಒಂದು ವಿಸ್ಮಯ.\u003cbr data-mce-fragment=\"1\"\u003e'ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್'|\u003cbr data-mce-fragment=\"1\"\u003eಸಾತ್ವಿಕ ತಂತ್ರಕ್ಕೆ ಸಂಬಂಧ ಪಟ್ಟ ಎಲ್ಲವೂ ಇಲ್ಲಿದೆ-ದುರ್ಗಮವಾದ ಪ್ರತಿಮಾಶಿಲ್ಪ. ವಾಸ್ತುಶಿಲ್ಪ ಕೂಡ. ಇಲ್ಲಿ ಇಲ್ಲದ್ದು ಇನ್ನೆಲ್ಲಿಯೂ ಇರದು. ಇದು ತಾಂತ್ರಿಕರ ಚಿಂತಾಮಣಿ. ಶಿಲ್ಪಿಗಳ ಕಲ್ಪತರು.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43552338837763,"sku":"HB00003738","price":400.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_8ed7c913-469e-4298-8152-ac52d3464e6b.jpg?v=1669541825","url":"https:\/\/harivubooks.com\/products\/tantrasaara-sangraha-religious-kannada-book","provider":"Harivu Books","version":"1.0","type":"link"}