{"product_id":"talege-bidda-etu-collection-of-stories-dr-nagaraju-g-b-byrenahalli-kannada-book","title":"ತಲೆಗೆ ಬಿದ್ದ ಏಟು","description":"\u003cp\u003eನಾಗರಾಜ್ ಹೃದಯತಜ್ಞರು. ಇಲ್ಲಿ ಅವರು ಸಮಾಜದ ಹೃದಯವನ್ನೇ ಕೈಯಲ್ಲಿ ಹಿಡಿದು ಧ್ಯಾನಿಸುತ್ತಿರುವಂತಿದೆ. ಕೆಲವೊಮ್ಮೆ ವರ್ತಮಾನದ ಸಿಕ್ಕುಗಳನ್ನು ನೇರವಾಗಿ ಹೇಳಲಾಗದೆ ಮಾಯಾವಾಸ್ತವದ ಮೊರೆ ಹೋಗಿರುವುದೂ ಇದೆ. ಆದರೆ, ವಾಸ್ತವವೇ ಒಂದು ಫ್ಯಾಂಟಿಸಿಯಂತಿರುವ ಸನ್ನಿವೇಶದಲ್ಲಿ ನಾಗರಾಜರ ಕತೆಗಳು ವರ್ತಮಾನಕ್ಕೆ ಬೆನ್ನುಹಾಕದ ಯಶಸ್ವೀ ಹಾಗೂ ಪ್ರಾಮಾಣಿಕ ಪ್ರಯೋಗಗಳಾಗಿವೆ.\u003c\/p\u003e\n\u003cp\u003e-ರಘುನಾಥ ಚ. ಹ.\u003c\/p\u003e","brand":"Dr. NAgaraju G. B. Byrenahalli","offers":[{"title":"Default Title","offer_id":49235247595779,"sku":null,"price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/TalegeBiddaEtu.jpg?v=1783577299","url":"https:\/\/harivubooks.com\/products\/talege-bidda-etu-collection-of-stories-dr-nagaraju-g-b-byrenahalli-kannada-book","provider":"Harivu Books","version":"1.0","type":"link"}