Maithili Venkateshwararao
Publisher -
Regular price
Rs. 160.00
Regular price
Rs. 160.00
Sale price
Rs. 160.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಸೂಚನೆ:- ನವೀನ ಶೈಲಿಯಲ್ಲಿ ಮಹಿಳೆಯರ ಮತ್ತು ಮಕ್ಕಳ ಹೊಲಿಗೆ ತರಬೇತಿ ಕೋರ್ಸ್ ಬೇರೆ ಬೇರೆ ಭಾಷೆಗಳಲ್ಲಿ ಈವರೆಗೂ ಬಂದಿರುವ ಪುಸ್ತಕಗಳಿಗಿಂತ ವಿಭಿನ್ನವಾಗಿ, ಸರಳವಾಗಿ ಉತ್ತಮವಾಗಿ, ಅತಿ ಸರಳವಾಗಿ ಎಲ್ಲ ಮಹಿಳೆಯರಿಗೂ ಅರ್ಥವಾಗುವಂತೆ ಬರೆಯಲಾಗಿದೆ. ಸಾಕಷ್ಟು ಮಹಿಳಾ ಟೈಲರ್‌ಗಳನ್ನು ಸಂಪರ್ಕಿಸಿ ಹೇಗೆ ತಿಳಿಸಿ ಹೇಳಿದರೆ ಕಲಿಯುವವರಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಕೇಳಿ ಅವರ ತಿಳುವಳಿಕಾ ಮಟ್ಟಕ್ಕೆ ಅನುಗುಣವಾಗಿ ರಚಿಸಿದ ಕೋರ್ಸ್ ಬುಕ್ ಇದಾಗಿದೆ.
ಕಲಿಯಬೇಕೆಂಬ ಹಂಬಲ, ಸ್ವಉದ್ಯೋಗ ಕೈಗೊಳ್ಳಬೇಕೆಂಬ ಹುಮ್ಮಸ್ಸು ನಿಮಗಿದ್ದರೆ ಈ ಕೋರ್ಸಿನ ಮೂಲಕ ನಿಮ್ಮ ಆಸೆ ಈಡೇರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಮಸ್ತಕದಲ್ಲಿ ಕೊಡಲಾದ ಕಟ್ಟಿಂಗ್ಸ್, ಆಳತೆಗಳೆಲ್ಲವೂ ಫ್ರಿಸೈಜ್ ಆಳತೆಯಾಗಿದ್ದು ಬಹುತೇಕ ಜನಕ್ಕೆ ಸರಿಹೊಂದುವಂತಹದಾಗಿದೆ.
ಇವುಗಳನ್ನು ಮೊದಲು ನಿರುಪಯುಕ್ತ(ವೇಸ್ಟ್) ಬಟ್ಟೆಗಳ ಮೇಲೆ ಪ್ರಯೋಗಿಸಿ, ಕಟಿಂಗ್ ಮಾಡಿ ನಂತರ ಹೊಲಿಯಿರಿ, ಆನಂತರ, ಯಾವ ಅಳತೆಯಲ್ಲಾದರೂ ನೀವು ಸುಲಭವಾಗಿ ಹೊಲಿಯಬಲ್ಲಿರಿ.
ಈ ಕೋರ್ಸ್ ಬುಕ್ ಒಂದು ಕಾಪಿರೈಟಿಂಗ್ ಪುಸ್ತಕದಂತಿದ್ದು, ನೀವು ಎಷ್ಟು ಚೆನ್ನಾಗಿ ಕಾಪಿ ಬರೆದು ಅಭ್ಯಾಸ ಮಾಡಬಲ್ಲಿರೊ ಅಷ್ಟೇ ಸುಂದರವಾಗಿ ಕೈಬರವಣಿಗೆ ಅಂದವಾಗಿರುತ್ತದೆ. ಹಾಗೆಯೇ ಟೈಲರಿಂಗ್ ಸಹ. ಎಷ್ಟು ಚೆನ್ನಾಗಿ ಅಭ್ಯಾಸ ಮಾಡುವಿರೋ ಅಷ್ಟೇ ಚೆನ್ನಾಗಿ ಉಡುಪನ್ನು ಹೊಲಿಯಬಲ್ಲಿರಿ. ಹೊಲಿಗೆ ಒಂದು ಸೃಜನಾತ್ಮಕ (Creative art) ಕಲೆ ಎಂಬುದು ನೆನಪಿರಲಿ.