{"product_id":"swayam-karaanti-self-help-gireesh-sripada-mevundi-kannada-book","title":"ಸ್ವಯಂ ಕ್ರಾಂತಿ","description":"\u003cp\u003e\u003cspan lang=\"KN\"\u003eಈ ಬದುಕನ್ನು ಬದಲಾಯಿಸಬಲ್ಲ ಅವಕಾಶಗಳು ಇಲ್ಲಿ ಎಲ್ಲರಿಗೂ ಲಭ್ಯವಿದೆ. ಆದರೆ ಅನೇಕರು ತಮ್ಮಲ್ಲಿ ಬೇರುಬಿಟ್ಟಿರುವ ಸೋಮಾರಿತನ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಆಲಸ್ಯ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಕೀಳರಿಮೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅಜ್ಞಾನ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಭಯ ಹಾಗೂ ಆತ್ಮವಿಶ್ವಾಸಗಳ ಕೊರತೆಯಿಂದ ಭವ್ಯವಾದ ಬದುಕನ್ನು ಕಟ್ಟಿಕೊಳ್ಳದೆ ಸಾಮಾನ್ಯರಾಗಿಯೇ ಉಳಿದುಬಿಡುತ್ತಾರೆ. ಇನ್ನು ಹಲವರು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eತಮ್ಮ ಬದುಕು ಬೇರೊಬ್ಬರಿಂದ ಅಥವಾ ಅದೃಷ್ಟದ ಮೂಲಕ ಬದಲಾಗುತ್ತದೆಂಬ ಭ್ರಮೆಯಲ್ಲಿ ಮುಳುಗಿಹೋಗಿರುತ್ತಾರೆ. ತೆವಳುವ ಕಂಬಳಿಹುಳವು ಹಕ್ಕಿಯಂತೆ ಹಾರುವ ಕನಸು ಕಾಣುತ್ತಾ ಗೂಡನ್ನು ಹರಿದು ಚಿಟ್ಟೆಯಾಗಿ ರೂಪಾಂತರಹೊಂದಿ ಹೊರಬರುವಂತೆ ಈ ಜಾಡ್ಯಗಳನ್ನು ಕಿತ್ತೆಸೆಯಲು ನಮ್ಮಲ್ಲಿ ಕೂಡ ತೀವ್ರ ತೆರನಾದ ಪರಿವರ್ತನೆಯೆಂಬ ಕ್ರಾಂತಿಗೆ ಕಿಚ್ಚೊಂದನ್ನು ಹಚ್ಚಬೇಕಿದೆ.\u003cspan\u003e \u003c\/span\u003e\u003c\/span\u003e\u003cspan\u003e`\u003c\/span\u003e\u003cspan lang=\"KN\"\u003eಈ ಬದುಕು ಇರುವುದು ಸುಮ್ಮನೆ ಸವೆಯುವುದಕ್ಕಲ್ಲ\u003c\/span\u003e\u003cspan\u003e; \u003c\/span\u003e\u003cspan lang=\"KN\"\u003eಬದಲಿಗೆ ಏನಾದರೊಂದು ಅಸಾಧಾರಣವಾದ ಸಾಧನೆ ಮಾಡಿ ಯಶಸ್ವಿ ಬದುಕನ್ನು ಸವಿಯುವುದಕ್ಕೆಂಬುದನ್ನು\u003c\/span\u003e\u003cspan\u003e' \u003c\/span\u003e\u003cspan lang=\"KN\"\u003eಅರಿತು ಬದುಕೆಂಬ ಕುಲುಮೆಗೆ ಆತ್ಮವಿಶ್ವಾಸ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಶಿಸ್ತು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಶ್ರಮ ಹಾಗೂ ಸಾಹಸಗಳೆಂಬ ಸೌದೆಯನ್ನು ಹಾಕಿ ಕ್ರಿಯಾಶೀಲತೆ ಎಂಬ ಆಯುಧವನ್ನು ಹರಿತಗೊಳಿಸಿ ಜ್ಞಾನವೆಂಬ ಕಿಚ್ಚನ್ನು ಹಚ್ಚಿ ಬದುಕಿನ ಹೋರಾಟದಲ್ಲಿ ಯಶಸ್ಸೆಂಬ ಗೆಲುವು ಸಾಧಿಸಲು ಪ್ರೇರಣೆಯ ಮುನ್ನುಡಿಯೇ ಈ\u003cspan\u003e \u003c\/span\u003e\u003c\/span\u003e\u003cspan\u003e`\u003c\/span\u003e\u003cspan lang=\"KN\"\u003eಸ್ವಯಂ ಕ್ರಾಂತಿ\u003c\/span\u003e\u003cspan\u003e'!\u003c\/span\u003e\u003c\/p\u003e","brand":"Gireesh Sripada Mevundi","offers":[{"title":"Default Title","offer_id":49447392542979,"sku":"HB00007421","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SwayamKraanti.jpg?v=1786706365","url":"https:\/\/harivubooks.com\/products\/swayam-karaanti-self-help-gireesh-sripada-mevundi-kannada-book","provider":"Harivu Books","version":"1.0","type":"link"}