{"product_id":"swathantra-sangramada-dantakate-bhagath-singh-kannada-book","title":"ಸ್ವಾತಂತ್ರ್ಯ ಸಂಗ್ರಾಮದ ದಂತಕತೆ  ಭಗತ್ ಸಿಂಗ್","description":"\u003cp\u003eಮಹಾನ್ ವ್ಯಕ್ತಿಗಳ ಸಂಕಲ್ಪ-ಸಾಧನೆ ಮಾಲೆ\u003c\/p\u003e\n\u003cp\u003eವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಜೀವನದ ಗುರಿಗಳು ಮೊಳಕೆಯೊಡೆಯುವ ಕಾಲಘಟ್ಟದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ತುಂಬಬೇಕೆನ್ನುವ ಅಭಿಲಾಷೆಯಿಂದ ಈ 'ಮಹಾನ್ ವ್ಯಕ್ತಿಗಳ ಸಂಕಲ್ಪ ಸಾಧನೆ ಮಾಲೆ'ಯನ್ನು ಹೊರತರುತ್ತಿದ್ದೇವೆ. ನಮ್ಮ ದೇಶದ ಸ್ವಾತಂತ್ರ್ಯ ಗಳಿಕೆಗಾಗಿ, ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅನೇಕ ಸ್ಮರಣೀಯ ಸಾಧಕರ ಜೀವನ ವೃತ್ತಾಂತಗಳನ್ನು ಮಾಲೆಯ ಪುಸ್ತಕಗಳು ಕಟ್ಟಿಕೊಡುತ್ತವೆ. ಈ ಮೂಲಕ ಇವು ಯುವ ಜನತೆಯ ಬದುಕಿಗೊಂದು ಸ್ಪಷ್ಟ ಧೈಯ ಮಾರ್ಗವನ್ನು ತೋರಿಸಿಕೊಡುತ್ತವೆ ಎಂಬ ವಿನಮ್ರ ಭಾವ ನಮ್ಮದು.\u003c\/p\u003e","brand":"G K Madhyasta","offers":[{"title":"Default Title","offer_id":47717447663875,"sku":"HB00006066","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-06at3.07.03PM.jpg?v=1770370868","url":"https:\/\/harivubooks.com\/products\/swathantra-sangramada-dantakate-bhagath-singh-kannada-book","provider":"Harivu Books","version":"1.0","type":"link"}