ಆನಂದ್ ಜಿ.
Publisher: ಬನವಾಸಿ ಬಳಗ
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
Couldn't load pickup availability
ರಾಷ್ಟ್ರೀಯ ಪಕ್ಷಗಳ ಆಳ್ವಿಕೆಯಲ್ಲಿ ಕರ್ನಾಟಕವು ಪಡೆದುಕೊಂಡಿದ್ದೆಷ್ಟು, ಕಳೆದುಕೊಂಡಿದ್ದೆಷ್ಟು ಎಂಬುದನ್ನು ಅಂಕಿ-ಅಂಶಗಳ ಸಮೇತ ಓದುಗರ ಮುಂದಿಡುತ್ತದೆ. ನದಿ, ನೆಲ, ಅನುದಾನ, ಯೋಜನೆಗಳು ಹೀಗೆ ಪ್ರತಿಯೊಂದರಲ್ಲೂ ಪ್ರಾದೇಶಿಕ ಪಕ್ಷಗಳ ಆಳ್ವಿಕೆಯಲ್ಲಿರುವ ರಾಜ್ಯಗಳಿಗೆ ಹೋಲಿಸಿ ರಾಷ್ಟ್ರೀಯ ಪಕ್ಷಗಳ ಆಡಳಿತದಲ್ಲಿ ಕರ್ನಾಟಕ ಪಡೆದುಕೊಂಡಿರುವುದೇನು ಎಂಬುದನ್ನು ತೋರಿಸುತ್ತಾ, ಕರ್ನಾಟಕವು ಹೇಗೆ ಅತಂತ್ರವಾಗಿದೆ ಎಂಬುದನ್ನು ಓದುಗರ ಮುಂದಿಡುತ್ತದೆ ಈ ಹೊತ್ತಗೆ.
