{"product_id":"swara-betala-novel-yandamoori-veerendranath-kannada-translation-by-yatiraj-veerambudhi-kannada-book","title":"ಸ್ವರಬೇತಾಳ","description":"\u003cp\u003eಅವನು ಕೊಲೆ ಮಾಡಿದನೆಂದು ಎಲ್ಲರಿಗೂ ಗೊತ್ತು.\u003c\/p\u003e\n\u003cp\u003eನಾಲ್ವರು ನೋಡುತ್ತಿದ್ದಂತೆ ಕೊಲೆ ಮಾಡಿದ. ಕೆಳಗಿನ ನ್ಯಾಯಾಲಯ ಅವನಿಗೆ ನೇಣುಶಿಕ್ಷೆ ವಿಧಿಸಿತು.\u003c\/p\u003e\n\u003cp\u003eಉಚ್ಚ ನ್ಯಾಯಾಲಯ ಅವನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತು.\u003c\/p\u003e\n\u003cp\u003eಕಾರಣ?\u003c\/p\u003e\n\u003cp\u003eಐ.ಪಿ.ಸಿ. ಸೆಕ್ಷನ್-84\u003c\/p\u003e\n\u003cp\u003eನೇಣುಶಿಕ್ಷೆಯ ಮೇಲೆ ಧ್ವಜವೆತ್ತಿ 'ಅಭಿಲಾಷೆ' ಕಾದಂಬರಿಯ ಮೂಲಕ ಓದುಗರನ್ನು ಭಾವೋದ್ರೇಕದಿಂದ ನಡುಗಿಸಿದ ಲೇಖಕ ಈ ಸಲ ತರ್ಕದೊಂದಿಗೆ ಭಯಾನಕವನ್ನೂ ಬೆರೆಸಿ ನ್ಯಾಯಶಾಸ್ತ್ರದ ಮತ್ತೊಂದು ಬದಿಯನ್ನು ಸ್ಪರ್ಶಿಸಲು ಮಾಡಿದ ಪ್ರಯತ್ನ\u003c\/p\u003e\n\u003cp\u003eಸ್ವರಬೇತಾಳ\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥ್\u003c\/p\u003e\n\u003cp\u003eಕಾದಂಬರಿ!\u003c\/p\u003e","brand":"Yandamoori Veerendranath | Kannada: Yatiraj Veerambudhi","offers":[{"title":"Default Title","offer_id":47656063369475,"sku":"HB00005503128","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Swarabetalafp.jpg?v=1768891742","url":"https:\/\/harivubooks.com\/products\/swara-betala-novel-yandamoori-veerendranath-kannada-translation-by-yatiraj-veerambudhi-kannada-book","provider":"Harivu Books","version":"1.0","type":"link"}