{"product_id":"suryashatakam-kannada-book","title":"ಸೂರ್ಯಶತಕಮ್","description":"\u003cp\u003eವೈದ್ಯರು ಗುಣವಾಗುವುದೇ ಇಲ್ಲ ಎಂದು ಹೇಳಿದ ನೇತ್ರ ವಿಕಾರಗಳಿಂದ ಪೀಡಿತರಾಗಿದ್ದವರಿಗೆ ಸೂರ್ಯಶತಕದ ಪಠಣ ಮತ್ತು ಪರಮಾಚಾರ್ಯರ ಅನುಗ್ರಹದಿಂದ ನೇತ್ರದೋಷ ನಿವಾರಣೆಯಾಗಿ ದೃಷ್ಟಿ ಮರಳಿ ಪಡೆದರು. ಈ ಶ್ಲೋಕಗಳನ್ನು ಪ್ರತಿನಿತ್ಯ ಒಂದು ಬಾರಿ ಪಠಣ\/ಶ್ರವಣ ಮಾಡಬೇಕು. ಗ್ಲುಕೋಮಾ, ರೆಟಿನಾ ಸಮಸ್ಯೆ, ವಿವಿಧ ಪ್ರಕಾರದ ದೃಷ್ಟಿಮಾಂದ್ಯತೆ, ತೀವ್ರ ಚರ್ಮ ವಿಕಾರಗಳು ಈ ಶತಕ ಸ್ತೋತ್ರದ ಪಠಣ\/ಶ್ರವಣಗಳಿಂದ ಶೀಘ್ರವಾಗಿ ಗುಣವಾಗುವುದು ಅನುಭವವೇದ್ಯವಾಗಿದೆ ಎಂದು ಹಿಮಾಲಯದ ವಸಿಷ್ಠ ಗುಹಾದ ಪರಮಪೂಜ್ಯ ಶ್ರೀ ಸ್ವಾಮಿ ಶಾಂತಾನಂದಪುರಿ ಮಹಾಸ್ವಾಮಿಗಳವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುತ್ತಾರೆ. ಹನ್ನೊಂದನೆಯ ಶತಮಾನದಲ್ಲಿ ಮಯೂರ ಭಟ್ಟನೆಂಬ ಕವಿಯಿಂದ ರಚಿತವಾದ ಈ ಕೃತಿಯು ಪರಮಾಚಾರ್ಯರ ಅನುಗ್ರಹದಿಂದ ಬೆಳಕಿಗೆ ಬಂದಿದ್ದು, ಅನೇಕರು ಈ ಸ್ತೋತ್ರದ ಪಾರಾಯಣದಿಂದ ಗುಣಮುಖರಾಗಿರುವುದು ಕಂಡುಬಂದಿದೆ\u003c\/p\u003e","brand":"Sri Pada R Kulkarni","offers":[{"title":"Default Title","offer_id":47775177933059,"sku":"HB00006246","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-21at4.53.03PM_1.jpg?v=1771673139","url":"https:\/\/harivubooks.com\/products\/suryashatakam-kannada-book","provider":"Harivu Books","version":"1.0","type":"link"}