{"product_id":"surapalana-vrukshayurveda-science-kannada-book","title":"ಸುರಪಾಲನ ವೃಕ್ಷಾಯುರ್ವೇದ","description":"\u003cp\u003eವೃಕ್ಷಾಯುರ್ವೇದದ ವಿಶ್ಲೇಷಣಾತ್ಮಕ ಅಧ್ಯಯನವು ವೃಕ್ಷಾರೋಪಣ ಅದರ ಬೆಳವಣಿಗೆ, ಉತ್ಪಾದನೆಗಳ ಮೇಲನ ವೈಜ್ಞಾನಿಕ ಕಾರ್ಯಗಳ ಪ್ರಾಚೀನ ಸಂಕಲನಗಳ ಶೋಧಮಾಡುವ ಬಗ್ಗೆ ಸಮಜಾಕಾಲೀನ ಅನ್ವೇಷಕರನ್ನು ಸಮರ್ಥರನ್ನಾಗಿಸುವುದು ಮತ್ತು ಹಳೆಯದರೊಂದಿಗೆ ಹೊಸದರ ಸಂಬಂಧವನ್ನು ಸ್ಥಾಪಿಸಗೊಳಿಸುವುದು ಗಿಡಗಳ ಸಂಸ್ಕೃತ ಹೆಸರುಗಳ ವೈಜ್ಞಾನಿಕ ಪರಿಚಯ, \u003cspan data-mce-fragment=\"1\"\u003eಗಿಡಗಳ\u003c\/span\u003e ಚಿಕಿತ್ಸಕ ಹಾಗೂ ವಿಭಿನ್ನ ಜನಪದ ಪ್ರಯೋಗಗಳ ಹಾಗೂ ವಿಭಿನ್ನ ಸಸ್ಯ ಪ್ರಭೇದಗಳ ಬಗೆಗಿನ ವಿಶ್ವಾಸದಿಂದ ವನಸ್ಪತಿಗೆ ಸಂಬಂಧಿಸಿದ ಜೀವ ವೈವಿಧ್ಯದ ಸಂರಕ್ಷಣೆ- ಉಪಯೋಗಗಳ ಮಹತ್ವಪೂರ್ಣ ಮಗ್ಗುಲುಗಳು ರೂಪುಗೊಳ್ಳುತ್ತವೆ. ಇಂಥ ಜ್ಞಾನವು ವಿಶೇಷವಾಗಿ ಸಸ್ಯಗಳ ಜನಪದ ನಂಬಿಕೆ ಹಾಗೂ ಅನ್ಯ ಮಾನವ ವನಸ್ಪತೀಯ ಉಪಯೋಗ, ಜೀವ ವೈವಿಧ್ಯದ ಸಂರಕ್ಷಣಿಗಾಗಿ ವನಸ್ಪತಿ-ಮಾನವ ಪರ್ಯಾವರಣ ಸಂಬಂಧಗಳನ್ನು ಹಾಗೂ ಮಾನವ ಜಾತಿಯ ಭಾವೀ ಪೀಳಿಗೆಯ ಉಪಯೋಗಕ್ಕಾಗಿ ಜ್ಞಾನದ ಆಧಾರಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ.\u003c\/p\u003e\n\u003cp\u003eಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಶ್ರೀಯುತ ಆರ್. ಪಿ. ಹೆಗಡೆಯವರು ಪ್ರಮುಖರು, ಹಿಂದಿಯಿಂದ ಕನ್ನಡಕ್ಕೆ ಇವರ ಹಲವಾರು ಕೃತಿಗಳು ಅನುವಾದಗೊಂಡು ಪ್ರಕಟವಾಗಿವೆ. ಸಂಕೋಚದ ಸ್ವಭಾವದ ನಿಗರ್ವಿಯಾದ ಆರ್.ಪಿ. ಹೆಗಡೆಯವರು ಇತ್ತೀಚೆಗೆ ದೈವಾದೀನರಾದರು. ಇವರ ಅಗಲಿಕೆ ಕನ್ನಡದ ಅನುವಾದ ಸಾಹಿತ್ಯಕ್ಕೆ ಭರಿಸಲಾಗದ ನಷ್ಟ. \u003cbr\u003e\u003cbr\u003e-ಪ್ರಕಾಶಕರು\u003c\/p\u003e","brand":"R. P. Hegade","offers":[{"title":"Default Title","offer_id":43517327245571,"sku":"HB00003670","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9f39f9af-c0ae-4414-88de-4c8c6fc30dfc.jpg?v=1668332183","url":"https:\/\/harivubooks.com\/products\/surapalana-vrukshayurveda-science-kannada-book","provider":"Harivu Books","version":"1.0","type":"link"}