{"product_id":"sthiti-a-story-of-revolt-against-the-blaspheme-kannada-book","title":"ಸ್ಥಿತಿ  - A story of revolt against the blaspheme","description":"\u003cp\u003eಯ ಯುಧಿಷ್ಠಿರ, ನಿಮ್ಮ ಈ ರಣಖಾರದ ಪುಸ್ತಕವನ್ನು ಅರಗಿಸಿಕೊಳ್ಳುವುದು ಸಪ್ಪೆ ಮನಸ್ಸುಗಳಿಗೆ ತುಸು ಕಠಿಣ.\u003c\/p\u003e\n\u003cp\u003eಇಷ್ಟೊಂದು ಪರಿಣಾಮಕಾರಿಯಾಗಿ ಮೌಲ್ಯದ ಚರ್ಮ ಸುಲಿದು ಮಾನವೀಯತೆಯ ನಗ್ನ ಮೂಳೆಗಳನ್ನು ಬಿಡಿಬಿಡಿಯಾಗಿ ಪ್ರದರ್ಶನಕ್ಕಿಟ್ಟಿರುವ ಕೃತಿ ಕನ್ನಡದಲ್ಲಿ ಅಪರೂಪ. ಇಂದ್ರಿಯಗಳು ಕೊಡುವ ಪ್ರತಿ ಅನುಭವಕ್ಕೂ ಮುಕ್ತವಾಗಿ ತೆರೆದುಕೊಳ್ಳುವ ನಿಮ್ಮ ಗುಣ ಇಂಥಹ ತತ್ವಜ್ಞಾನ ಸಂಪನ್ನವಾದ ಗ್ರಂಥಸೃಷ್ಟಿಗೆ ಕಾರಣವಾಗಿದೆ. ಈ ಕಾದಂಬರಿಯು ಓದುಗನ ಭಾವಲೋಕದ ಕೋಟಿ ಕವಲುಗಳಲ್ಲಿ ಪ್ರವಹಿಸುತ್ತದೆ. ನಿಮ್ಮ ಹುಡುಕಾಟದಲ್ಲಿ ನಾನು ಭಾಗಿ, ಜೊತೆಗಾರ ಎಂದು ತಿಳಿಯಿರಿ. I'm amazed at your visions. My warm admiration for a young unique soul like you.\u003c\/p\u003e\n\u003cp\u003e-ಪ್ರೊ. ಯು. ಆರ್. ಅನಂತಮೂರ್ತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ\u003c\/p\u003e","brand":"G S Yudishtira","offers":[{"title":"Default Title","offer_id":47719538426115,"sku":"HB00006092","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-07at2.48.03PM.jpg?v=1770456147","url":"https:\/\/harivubooks.com\/products\/sthiti-a-story-of-revolt-against-the-blaspheme-kannada-book","provider":"Harivu Books","version":"1.0","type":"link"}