{"product_id":"sri-gayatri-mantra-mahime-ashttotara-stotra-kannada-book","title":"ಶ್ರೀ ಗಾಯತ್ರಿ ಮಂತ್ರ  (ಮಹಿಮೆ - ಅಷ್ಟ್ತೋತರ -ಸ್ತೋತ್ರ )","description":"\u003cp\u003eವೇದಗಳು ನಮ್ಮ ಸಂಸ್ಕೃತಿಯ ಮೂಲವಾಗಿದೆ. ವೇದಗಳಲ್ಲಿನ ಮಂತ್ರಗಳಲ್ಲಿ ಗಾಯತ್ರಿ ಮಂತ್ರಕ್ಕೆ ವಿಶೇಷ ಮಹತ್ವವಿದೆ. ಇದನ್ನು ಮಂತ್ರರಾಜ ಎಂದು ಹೇಳಲಾಗಿದೆ. ಪರಮಾತ್ಮನ ಮಂತ್ರ ರೂಪವೇ ಗಾಯತ್ರಿ ಮಂತ್ರವಾಗಿದೆ.\u003c\/p\u003e\n\u003cp\u003e'ಗಾಯತ್ರಿ ಛಂದಸಾಮಹಂ '\u003c\/p\u003e\n\u003cp\u003e\"ವೇದಭಾಗದಲ್ಲಿ ನಾನು ಗಾಯತ್ರಿ ಮಂತ್ರ ರೂಪಿ'' ಎಂಬುದು ಶ್ರೀ ಕೃಷ್ಣನ ಮಾತು. ಗೀತೆಯಲ್ಲಿ ಭಗವಂತ ಗಾಯತ್ರಿಯನ್ನು ಸೂಕ್ಷ್ಮವಾಗಿ ಬಣ್ಣಿಸಿರುವುದು ಹೀಗೆಯೆ.\u003c\/p\u003e\n\u003cp\u003eಗಾಯತ್ರಿ ಪೂಜೆಯಲ್ಲಿ ಹಲವು ಬಗೆ. ಮಂತ್ರದೇವತೆ, ತ್ರಿಮೂರ್ತಿ ರೂಪಿಣಿ, ಪರಬ್ರಹ್ಮರೂಪಿಣಿ, ಸಂಧ್ಯಾದೇವತೆ, ಶಕ್ತಿದೇವತೆಯಾಗಿ ಗಾಯತ್ರಿ ಮಾತೆ ಧರ್ಮರಕ್ಷಣೆ ಮಾಡುತ್ತಿದ್ದಾಳೆ.\u003c\/p\u003e\n\u003cp\u003eಮಹಿಮಾನ್ವಿತ ಗಾಯತ್ರಿಯ ಬಗ್ಗೆ ಸಾಕಷ್ಟು ಸೋತ್ರ ಸಾಹಿತ್ಯವಿದೆ. ಈ ಸಂಗ್ರಹದಲ್ಲಿ ಗಾಯತ್ರಿ ಮಂತ್ರದ ಮಹತ್ವ, ವಿವರಣೆ ಹಾಗು ಕೆಲವು ಪ್ರಮುಖ ಸ್ತೋತ್ರಗಳನ್ನು ಅರ್ಥಸಹಿತ ನೀಡಲಾಗಿದೆ. ವೇದರೂಪಿಣಿ ಗಾಯತ್ರಿಯನ್ನು ಭಕ್ತಿಯಿಂದ ಸಂಧ್ಯಾವಂದನೆ ಜಪಗಳ ಮೂಲಕ ಆರಾಧಿಸುವ ಆಸ್ತಿಕ ಜನತೆ ಈ ಪುಸ್ತಕವನ್ನು ಸ್ವಾಗತಿಸಲೆಂದು ಕೋರುತ್ತೇನೆ.\u003c\/p\u003e\n\u003cp\u003eಬೆಂಗಳೂರು\u003c\/p\u003e\n\u003cp\u003e- ಟಿ. ಎಸ್. ಪಿ. ಶರ್ಮಾ\u003c\/p\u003e","brand":"T S P Sharma","offers":[{"title":"Default Title","offer_id":47744613187843,"sku":"HB00006199","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-16at6.47.08PM.jpg?v=1771248024","url":"https:\/\/harivubooks.com\/products\/sri-gayatri-mantra-mahime-ashttotara-stotra-kannada-book","provider":"Harivu Books","version":"1.0","type":"link"}