{"product_id":"sri-durgasaptashathi-kannada-book","title":"ಶ್ರೀ ದುರ್ಗಾಸಪ್ತಶತೀ","description":"\u003cp\u003eಸರ್ವಮಂಗಳ ಮಾಂಗಲೈ ಶಿವೇ ಸವಾರ್ಥಸಾಧಿಕೇ ಶರಣೇ ತ್ಯಂಬಿಕೇ ಗೌರೀ ನಾರಾಯಣೀ ನಮೋಸ್ತುತೇ\u003c\/p\u003e\n\u003cp\u003eಶಾಕ್ತ-ಶಾಸ್ತ್ರದಲ್ಲಿ ದೇವೀ ಮಹಾತ್ಮಯು ಲೋಕೋತ್ತರವಾದ ಗ್ರಂಥ. ಇದು \"ದುರ್ಗಾಸಪ್ತಶತೀ\" ಎಂದೇ ಜನಜನಿತ.\u003c\/p\u003e\n\u003cp\u003eವಂಗಪ್ರದೇಶದಲ್ಲಂತೂ \"ಶ್ರೀಚಂಡೀಪಾರ್\" ಎಂದೇ ಪ್ರಖ್ಯಾತಿಯನ್ನು ಹೊಂದಿರುವ ಈ ಗ್ರಂಥ ಅಲ್ಲಿನ ಶಾಕ್ತರಿಗೆ ಗೀತೆಯಂತೆಯೇ ಪರಮ ಪೂಜ್ಯವಾದ ಗ್ರಂಥವಾಗಿದೆ.\u003c\/p\u003e\n\u003cp\u003eಶ್ರೀ ದುರ್ಗಾಸಪ್ತಶತಿಯು ಮಾರ್ಕಂಡೇಯ ಪುರಾಣದ ೧೩ ಅಧ್ಯಾಯಗಳ (೭೦೦ ಶ್ಲೋಕದ) ವಿಷಯವಾಗಿದೆ.\u003c\/p\u003e\n\u003cp\u003eಮಾರ್ಕಂಡೇಯ ಮುನಿಯಿಂದ ಕೌಷ್ಟುಕಿಗೆ ದೇವೀ ಮಹಾತ್ಮವು ವಿವರಿಸಲ್ಪಟ್ಟಿದೆ.\u003c\/p\u003e\n\u003cp\u003eಇದು ಪುರಾಣದ ಒಂದು ಭಾಗವಾಗಿದ್ದರೂ ಮಂತ್ರ ಶಾಸ್ತ್ರವೆಂದು ತಂತ್ರಗಳಲ್ಲಿ ಪ್ರಸಿದ್ಧವಾಗಿದೆ.\u003c\/p\u003e\n\u003cp\u003eಕಾತ್ಯಾಯಿನೀ ತಂತ್ರದ ಪ್ರಕಾರ ಈ ಗ್ರಂಥದ ಪ್ರತಿಯೊಂದು ಶ್ಲೋಕವೂ ಮಂತ್ರವಾಗಿದ್ದು ದೇವೀ ಪೂಜಾದಿಗಳಲ್ಲಿ ಪ್ರಯೋಗಿಸಲ್ಪಡುತ್ತಿದೆ.\u003c\/p\u003e\n\u003cp\u003eಈ ಗ್ರಂಥದ ಮಂತ್ರಕ್ಕೂ ದೇವಿಗೂ ಯಾವ ಬೇಧವೂ ఇల్ల.\u003c\/p\u003e\n\u003cp\u003eವಿಶೇಷ ಪ್ರಯತ್ನದಿಂದ ಈ ಗ್ರಂಥವನ್ನು ಸಕಲವಿಧ ವಿಪದ್ಧಂಜನೆಗಾಗಿ, ದೇವಿಯ ಅನುಗ್ರಹ ಮತ್ತು ಸುಖಪ್ರಾಪ್ತಿ ಹೊಂದಲು ಮನೆ-ಮನೆಯಲ್ಲಿಯೂ ಪಾರಾಯಣ ಮಾಡುತ್ತಾರೆ.\u003c\/p\u003e\n\u003cp\u003eಈ ಗ್ರಂಥವೇ ಮಹಾಕಾಳಿ-ಮಹಾಲಕ್ಷ್ಮೀ-ಮಹಾಸರಸ್ವತಿ ಸ್ವರೂಪವಾಗಿರುವುದರಿಂದ ಈ ಪುಸ್ತಕವಿರುವಲ್ಲಿ ದೇವೀ ಸಾನಿಧ್ಯವಿರುತ್ತದೆ.\u003c\/p\u003e","brand":"Gunjuru Ramachandra Shastry","offers":[{"title":"Default Title","offer_id":47775385059587,"sku":"HB00006258","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-21at6.09.59PM_1.jpg?v=1771677878","url":"https:\/\/harivubooks.com\/products\/sri-durgasaptashathi-kannada-book","provider":"Harivu Books","version":"1.0","type":"link"}