Skip to product information
1 of 1

Shravanakumara Bhandarimatha

ಸ್ಪರ್ಧಾ - ಕರ್ನಾಟಕದ ಇತಿಹಾಸ

ಸ್ಪರ್ಧಾ - ಕರ್ನಾಟಕದ ಇತಿಹಾಸ

Publisher - Ujwala Academy

Regular price Rs. 149.00
Regular price Rs. 149.00 Sale price Rs. 149.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

“ಇತಿಹಾಸವನ್ನು ಓದದವನು ಇತಿಹಾಸವನ್ನು ಸೃಷ್ಠಿಸಲಾರ”

ಎಂಬ ಮಾತು ಇತಿಹಾಸ ಅಧ್ಯಯನದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಅದರ ಅಧ್ಯಯನದ ಅವಶ್ಯಕತೆಯನ್ನರಿತು ಇಂದಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾ ಪಠ್ಯಕ್ರಮದ ಒಂದು ಭಾಗವಾಗಿ ಇತಿಹಾಸ ಅಧ್ಯಯನ ಅಳವಡಿಸಲ್ಪಟ್ಟಿದೆ. ಇತಿಹಾಸ ವಿಷಯ ತುಂಬಾ ವಿಸ್ತಾರವಾದದ್ದು. ಅದನ್ನು ಕಡಿಮೆ ಸಮಯದಲ್ಲ ಓದಿ ಮುಗಿಸುವುದು ಕಷ್ಟಸಾಧ್ಯ. ಆದ್ದರಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಓದಿ ಯಶಸ್ಸನ್ನು ಸಾಧಿಸಬಲ್ಲ ಪರಿಣಾಮಕಾರಿಯಾದ ಪುಸ್ತಕವನ್ನು “ಕರ್ನಾಟಕ ಇತಿಹಾಸ" ಎಂಬ ಶೀರ್ಷಿಕೆಯಡಿ ಹೊರತರಲಾಗಿದೆ.


View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)