{"product_id":"shrimadbhagavadgita-religious-swami-adidevananda-kannada-book","title":"ಶ್ರೀಮದ್ಭಗವದ್ಗೀತಾ","description":"\u003cp\u003eಭಗವದ್ಗೀತೆಯು ಜಾಗತಿಕ ಮಟ್ಟದಲ್ಲಿ ಅತ್ಯಂತ ಮಾನ್ಯತೆ ಪಡೆದ ಪವಿತ್ರ ಗ್ರಂಥವಾಗಿದ್ದು, ಮಹಾಭಾರತದ ಭೀಷ್ಮಪರ್ವದ ಭಾಗವಾಗಿದೆ. ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಬೋಧಿಸಿದ ಜೀವನ ಸತ್ಯಗಳೇ ಗೀತೆಯ ಸಾರ. ಸ್ವಾಮಿ ಆದಿದೇವಾನಂದಜೀಯವರು ಅತ್ಯಂತ ಸರಳ, ನಿಖರ ಹಾಗೂ ವಿದ್ವತ್ಪೂರ್ಣ ಶೈಲಿಯಲ್ಲಿ ಭಗವದ್ಗೀತೆಯ ಶ್ಲೋಕಗಳಿಗೆ ಕನ್ನಡದಲ್ಲಿ ಅರ್ಥ ಮತ್ತು ವಿವರಣೆಯನ್ನು ನೀಡಿದ್ದಾರೆ.\u003c\/p\u003e","brand":"Swami Adidevananda","offers":[{"title":"Default Title","offer_id":49627187839235,"sku":"HB00007574","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Srimadbhagavadgita.jpg?v=1789478042","url":"https:\/\/harivubooks.com\/products\/shrimadbhagavadgita-religious-swami-adidevananda-kannada-book","provider":"Harivu Books","version":"1.0","type":"link"}