Skip to product information
1 of 1

Dr. Suman Acharya K. S.

ಶ್ರೀಗುರುಸಾರ್ವಭೌಮ

ಶ್ರೀಗುರುಸಾರ್ವಭೌಮ

Publisher -

Regular price Rs. 270.00
Regular price Sale price Rs. 270.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಮಂತ್ರಾಲಯದ ಮಾಂತ್ರಿಕರಾದ ಶ್ರೀರಾಘವೇಂದ್ರತೀರ್ಥರು ಭೂಲೋಕದ ಕಾಮಧೇನು, ಕಲ್ಪವೃಕ್ಷ, ತಮ್ಮನ್ನು ಸೇವಿಸುವ ಎಲ್ಲ ಭಕ್ತರ ಅಭಿಲಾಷೆಗಳನ್ನು ಇಂದಿಗೂ ಈಡೇರಿಸುತ್ತಿರುವರು. ವಿದ್ವಾಂಸರೂ ಅವರ ವ್ಯಾಖ್ಯಾನಗಳನ್ನು ಶಾಸ್ತ್ರಾಧ್ಯಯನ-ಅಧ್ಯಾಪನಗಳಲ್ಲಿ ತೊಡಗಿರುವರು. ಉಪಜೀವಿಸಿ

ಅವರ ಸಮಗ್ರ ಜೀವನಚರಿತ್ರೆ ಹಾಗೂ ಕೃತಿಗಳ ಪರಿಚಯಾತ್ಮಕವಾದ ಕೃತಿಯನ್ನು, ನಮ್ಮಲ್ಲಿಯೇ ಅಧ್ಯಯನ ಮಾಡಿರುವ ಶ್ರೀ ಕೆ.ಎಸ್.ಸುಮನ್ ಆಚಾರ್ಯ ಅವರು ರಚಿಸಿ ಶ್ರೀರಾಘವೇಂದ್ರತೀರ್ಥರ ಸೇವೆಯನ್ನು ಮಾಡುತ್ತಿರುವುದು ನಮಗೆ ಸಂತೋಷವನ್ನುಂಟುಮಾಡಿದೆ. ಅವರಿಂದ ಇನ್ನೂ ಹೆಚ್ಚಿನ ಸೇವೆ ನಡೆಯಲಿ ಎಂದು ಆಶಿಸುತ್ತೇವೆ.

ಇತ್ಯನೇಕ ನಾರಾಯಣಸ್ಕರಣೆಗಳು ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರು ಶ್ರೀಪೇಜಾವರ ಅಧೋಕ್ಷಜ ಮಠ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)