{"product_id":"shreemadhvaramayana-religious-kannada-book","title":"ಶ್ರೀಮಧ್ವರಾಮಾಯಣ","description":"ಶ್ರೀಮಹಾಭಾರತತಾತ್ಪರ್ಯ ನಿರ್ಣಯದ ಆರು ಅಧ್ಯಾಯಗಳ (4 ರಿಂದ 9) ಅನುವಾದವಷ್ಟೇ ಇಲ್ಲಿ ಬಂದಿದೆ. ಈ ಅಧ್ಯಾಯಗಳಲ್ಲಿ ರಾಮಾಯಣದ ಕಥಾನಿರ್ಣಯವಿದೆ.\u003cbr\u003e\u003cbr\u003eಆಚಾರ್ಯ ಮಧ್ವರು ನಿರ್ಣಯಿಸಿದ ರಾಮಕಥೆಯೇ, ಮಧ್ವರಾಮಾಯಣ. ಇದು ಸುಮಾರಾಗಿ ಕನ್ನಡಕ್ಕೆ ಒಗ್ಗುವಂತಹ ಮೂಲದ ಪದಶಃ ಅನುವಾದ ಎನ್ನಬಹುದು.\u003cbr\u003e\u003cbr\u003e- ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43552333824259,"sku":"HB00003736","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d0d0589c-6c44-4d08-89c9-e9255ec1fe1a.jpg?v=1669540504","url":"https:\/\/harivubooks.com\/products\/shreemadhvaramayana-religious-kannada-book","provider":"Harivu Books","version":"1.0","type":"link"}