{"product_id":"shree-vishnusahasranamastotra-religious-kannada-book","title":"ಶ್ರೀ ವಿಷ್ಣುಸಹಸ್ರನಾಮಸ್ತೋತ್ರ","description":"ಸಹಸ್ರನಾಮಗಳಲ್ಲೆ ಹೆಚ್ಚು ಪ್ರಖ್ಯಾತವಾದದ್ದು ಮಹಾಭಾರತದ ವಿಷ್ಣುಸಹಸ್ರನಾಮಸ್ತೋತ್ರ; ಸಾವಿರದ ದೇವರ ಸಾವಿರ ಹೆಸರಿನ ಹಾಡು. ಜಗತ್ತಿನ ಮಹಾವೈದ್ಯ ಚರಕಚಾರ್ಯರ ಮಾತು ಮನನೀಯ:\u003cbr\u003e\u003cbr\u003e'ವಿಷ್ಣುಂ ಸಹಸ್ರಮೂರ್ಧಾನಂ ಚರಾಚರಪತಿಂ ಪ್ರಭುಮ್| ಸ್ತುವನ್ ನಾಮಸಹಸ್ರೀಣ ಜ್ವಿರಾನ್ ಸರ್ವಾನ್ ವ್ಯಪೋಹತಿ'||\u003cbr\u003e\u003cbr\u003eಜಗತ್ತಿನ ಇಲ್ಲ ರೋಗಗಳಿಗು ಏಕಮಾತ್ರ ಔಷಧ: ವಿಷ್ಣುಸಹಸ್ರನಾಮ; ಭವರೋಗಕ್ಕೆ ಕೂಡ:\u003cbr\u003e\u003cbr\u003e- ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43552482984195,"sku":"HB00003739","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d1acf7af-a0a9-4558-8fe7-4ff8e73aaa67.jpg?v=1669552298","url":"https:\/\/harivubooks.com\/products\/shree-vishnusahasranamastotra-religious-kannada-book","provider":"Harivu Books","version":"1.0","type":"link"}