{"product_id":"shree-ramayana-darshanam-religious-kuvempu-kannada-book","title":"ಶ್ರೀ ರಾಮಾಯಣ ದರ್ಶನಂ","description":"\u003cp\u003eಹಳೆಯ ಕಥೆ ಹೊಸ ಯುಗಧರ್ಮವನ್ನು ಮೈಗೂಡಿಸಿಕೊಂಡು, ಎಷ್ಟರಮಟ್ಟಿಗೆ ಹೊಸದಾಗಬಹುದು ಎಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆಯಾಗಿದೆ. ಇದಕ್ಕೆ ಭಾರತೀಯ ಸಾಹಿತ್ಯದಲ್ಲಿಯೇ ಒಂದು ಅನನ್ಯವಾದ ಸ್ಥಾನವಿದೆ. ಮಿಲ್ಟನ್ ಕವಿಯ 'ಪ್ಯಾರಡೈಸ್ ಲಾಸ್ಟ್', 'ಪ್ಯಾರಡೈಸ್ ಶೀಗೇನ್ಸ್' ಆದ ಮೇಲೆ ಯಾವ ಭಾಷೆಯಲ್ಲೇ ಆಗಲಿ ಈ ಪ್ರಮಾಣದ ಒಂದು ಮಹಾಕಾವ್ಯ ಬಂದದ್ದನ್ನು ಕಾಣೆ!\u003c\/p\u003e\n\u003cp\u003e-ರಾಷ್ಟ್ರಕವಿ ಎಂ. ಗೋವಿಂದ ಪೈ\u003c\/p\u003e\n\u003cdiv style=\"position: absolute; left: 60px; top: 322px;\" id=\"gtx-trans\"\u003e\n\u003cdiv class=\"gtx-trans-icon\"\u003e\u003cbr\u003e\u003c\/div\u003e\n\u003c\/div\u003e","brand":"Kuvempu","offers":[{"title":"Default Title","offer_id":42456413339907,"sku":"HB00002226","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ShreeramayanaDarshanam.jpg?v=1757328423","url":"https:\/\/harivubooks.com\/products\/shree-ramayana-darshanam-religious-kuvempu-kannada-book","provider":"Harivu Books","version":"1.0","type":"link"}